ರಾಮಕೃಷ್ಣ ಜಯಂತಿ!!!

ರಾಮಕೃಷ್ಣ ಜಯಂತಿ!!!

ಇವತ್ತಿಗೆ--ಸುಮಾರು ೧೭೩ ವರ್ಷಗಳ ಹಿಂದೆ "ಭಾರತದಲ್ಲಿ ಆದ್ಯಾತ್ಮಿಕ (ಸ್ಸ್ಪಿರುಚುಯಲ್) ವಿಷಯದ ಕುರಿತು ಜ್ಞಾನೋದಯ ಜನಸಾಮಾನ್ಯರಲ್ಲಿ ಹುಟ್ಟಿಸಿದ್ದು " ರಾಮಕೃಷ್ಣರ ತತ್ವ ಪ್ರಭಾವದಿಂದ--ಈ ದಿನ ರಾಮಕೃಷ್ಣ ಜಯಂತಿ ಎಂದು ಆಚರಿಸಲ್ಪಡುತ್ತಾ ಬಂದಿದೆ. ಸ್ವಾಮಿ ನಿರ್ಭಯಾನಂದರು ಈ ವಿಷಯವನ್ನು ಇಂಗ್ಲೀಷನಲ್ಲಿ ಚೆನ್ನಾಗಿ ವಿವರಿಸಿದ್ದಾರೆ.( ಕನ್ನಡದ ಅನುವಾದ ಸರಿಯಾಗಿಲ್ಲ, ತಿಳಿದವರು ಸರಿಪಡಿಸಿ)

ಎಲ್ಲ ಸಂಪದಿಗರಿಗೂ ರಾಮಕೃಷ್ಣ ರಂತ ಮಾಹಾನುಭಾವಿಗಳ ಕೃಪೆ ಸದಾ ಇರಲಿ ಮತ್ತು ಬದುಕಿನ ಎಲ್ಲ ಕಾರ್ಯ ಸಿದ್ಧಿಯಾಗಲಿ ಎಂದು ಹಾರೈಸುತ್ತಾ,
"ಶ್ರೀ ರಾಮಕೃಷ್ಣಾರ್ಪಣಮಸ್ತು"
ಶ್ರೀ ರಾಮಕೃಷ್ಣರಿಗೆ ಜೈ!!!!! ಎಂದು ಬೇಡಿಕೊಳ್ಳುತ್ತೇನೆ.

Please accept my deepest best wishes for Sri Ramakrishna Jayanthi. It is on this day, 173 years ago that the consummation of all spiritual realizations took his birth in India and led a simply incredible Breath taking austerities, unprecedented experiences, sweeping influence, simplest gospels, perfect harmony among the seemingly divergent spiritual currents,one can go on for hours and yet fail to give a glimpse even of the phenomenon that Ramakrishna was.

A dalit writer has once said, Ramakrishna is the finest example of the wisdom that how much human body can achieve. Again through his life what is striking is he never did anything different from what we all do but he did in a way that possessed him totally to the complete exclusion of all other persuits, this is "Shraddha" & Krishna rightly puts in Bhagavadgita that the royal path any achievement in life is this "Shradda".(ಶ್ರದ್ಧ)

May u all have this wonderful value in all your persuits and strike the goal is my sincerest prayer to Sri Ramakrishna today.

Your's in the lord

Swami Nirbhayananda

Rating
No votes yet

Comments