ಜೈಸಲ್ಮೇರಿನಲ್ಲಿ ಜೀವನ

ಜೈಸಲ್ಮೇರಿನಲ್ಲಿ ಜೀವನ

ಬರಹ

ಬಿಬಿಸಿ ಹನ್ನೆರಡನೆಯ ಶತಮಾನದ ಜೈಸಲ್ಮೇರ್ ಕೋಟೆಯೊಳಗೊಮ್ಮೆ ಇಣುಕಿ ಸ್ಲೈಡ್ ಶೋ ರೆಡಿ ಮಾಡಿದೆ. ನೋಡಿ:
http://news.bbc.co.uk/2/hi/in_depth/7910843.stm

ಥಾರ್ ಮರುಭೂಮಿಯ ಬಯಲಲ್ಲಿರುವ ಈ ಪ್ರದೇಶ ಆಗಿನ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿತ್ತಂತೆ. ಪರ್ಶಿಯಾದಿಂದ ಬಂದ ಸರಕು ಸರಂಜಾಮುಗಳು ಈ ಊರಿನ ಮೂಲಕ ಹಾದು ಹೋಗುತ್ತಿದ್ದವಂತೆ. ಬಿ ಬಿ ಸಿ ಪ್ರಕಾರ ಈಗ ಜನಜೀವನ ಇರುವ ಏಕೈಕ ಕೋಟೆ ಇದು, ಇಡೀ ವಿಶ್ವದಲ್ಲಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet