ಕೊಚ್ಚಿಕೊಂಡು ಹೊದ ಮಳೆ ನೀರಿ ಸಂಗ್ರಹಗಳು.

ಕೊಚ್ಚಿಕೊಂಡು ಹೊದ ಮಳೆ ನೀರಿ ಸಂಗ್ರಹಗಳು.

ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದರಲ್ಲಿ ಸಮೂದಯ ಅದರಿತ ಯೋಜನೆಗಳನ್ನು ಹೆಚ್ಚು ರೂಪಿಸುತ್ತದೆ. ಇದರ ಉದ್ದೇಶ ಯೋಜನೆಗಳು ಸರಿಯಾದ ರಿತಿಯಲ್ಲಿ ಅನುಷ್ಠಾನ ಗೊಳ್ಳಲಿ ಹಾಗೂ ಅವುಗಳು ಸರಿಯಾಗಿ ಬಳಕೆಯಾಗಲಿ ಎಂದು.ಕೆಲವೊಂದು ಸಲ ಸಾರ್ವಜನಿಕರಿಗೆ ಅವುಗಳ ಬಳಕೆ ಮತ್ತು ಅವುಗಳಿಂದ ಅಗುವ ಲಾಭವನ್ನು ತಿಳಿಸುವದಾಗಿರುತ್ತಾದೆ.
ಅಂತ ಯೋಜನೆಗಳಲ್ಲ್ಲಿ ಸರ್ಕಾರ ಜಾರಿ ಮಾಡಿರುವ ಪ್ರತಿ ಶಾಲೆಯಲ್ಲಿ ಮಳೆ ನೀರು ಸಂಗ್ರಹಕಗಳನ್ನು ನಿರ್ಮಿಸಿ ಅವುಗಳಲ್ಲಿ ಸಂಗ್ರಹವಾಗುವ ನೀರಿನ್ನು ಶಾಲೆಯ ವಿವಿಧ ಉದ್ದೇಶಗಸ್ಳಿಗೆ ಬಳಸಿ ಕೋಳ್ಳುವುದು, ಹಾಗೂ ಮಕ್ಕಳಲ್ಲಿ ಮತ್ತು ನಾಗರಿಕರಲ್ಲಿ ಅದರ ಉಪಯೋಗದ ಅರಿವು ಮೂಡಿಸುವುದು. ಅದರೆ ಅವುಗಳು ಕಳಪೆ ಕಾಮಗಾರಿ ಮತ್ತು ನಿರ್ವಹಣೆ ಇಲ್ಲದೆ ಇಂದು ಅವುಗಳು ಸಂಪೂರ್ಣ ಅಲಾಗಿ ಹೋಗಿವೆ. ಇದಕ್ಕೆ ಹಲವಾರು ಕಾರಣಗಲನ್ನು ಹೇಳಲಾಗುತ್ತದೆ. ಶಾಲೆಯ ರಜೆ ದಿನಗಳಲ್ಲಿ ಸಾರ್ವಜನಿಕರಿಂದಲೇ ಅವುಅಗಳು ಹಾಳಗುತ್ತವೆ ಎಂದು ಶಿಕ್ಷಕರು ಹೇಳಿದರೆ, ಶಿಕ್ಷಕರು ಅವುಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸೊಲ್ಲ ಎಂದು ನಾಗರಿಕರು ಅಪದಿಸುತ್ತಾರೆ.ಹೆಚ್ಚು ಕಡೆ ಎಸ್.ಡಿ.ಎಂ.ಸಿ.ಸದಸ್ಯರು ಕೇವಲ ಲಾಭವಿದ್ದಗ ಮಾತ್ರ ಶಾಲೆಯ ಕಡೆ ಬರುವುದು, ಶಿಕ್ಷಕರನ್ನು ಹೆದರಿಸುವುದು ಇಷ್ಟಕ್ಕೆ ಸಿಮಿತವಾಗಿದೆ. ತಮ್ಮ ಕೆಲಸ, ಜಾವಭ್ದಾರಿ ಮರತು ಅಧಿಕಾರ ದರ್ಪ ಮಾತ್ರ ತೊರುವುದು ಇವರ ಕೆಲಸವಾಗಿದೆ.ಹಾಗದರೆ ಇದರ ಲಾಭವೇನು? ಇದು ಯಾರ ಉಪಯೋಗಕ್ಕಾಗಿ, ಸರ್ಕಾರದ ಕೋಟ್ಯಂತರ ರೂ.ಗಳು ಯಾರ ಜೇಬು ಸೇರಿದವು. ಇಷ್ಟಲ್ಲ ಅದರು ಇದನ್ನು ಸಂಬಂದಿಸಿದ ಅಧಿಕಾರಿಗಳು ಗಮನಿಸಿಲ್ಲವೇ. ಗಮನಕ್ಕೆ ಬಂದಿದ್ದರು ತಮ್ಮ ಪಾಲು ತೆಗೆದು ಕೊಂದು ಸುಮ್ಮಾನಾಗಿದ್ದಾರೆ. ಇದಕ್ಕೆಲ್ಲೆ ಯಾರದರು ಉತ್ತರ ಕೊಡುವರೇ.

Rating
No votes yet