ಹಾವ ತಿನ್ನುವ ಇರುವೆಗಳು
ಬೇಡ ಹಗೆ ಬಲು ಜನರೊಡನೆ
ತೊಡಕು ಗೆಲುವುದು ಗುಂಪನ್ನು;
ಕಟ್ಟಿರುವೆಗಳು ಕಚ್ಚಿ ತಿನ್ನಬಹುದು
ಹೆಡೆಭುಸುಗುಡುತಿಹ ಹಾವನ್ನೂ!
ಸಂಸ್ಕೃತ ಮೂಲ - ಪಂಚತಂತ್ರದ ಕಾಕೋಲೂಕೀಯದಿಂದ
ಬಹವೋ ನ ವಿರೋದ್ಧವ್ಯಾ ದುರ್ಜಯಾ ಹಿ ಮಹಾಜನಾಃ
ಸ್ಫುರಂತಮಪಿ ನಾಗೇಂದ್ರಂ ಭಕ್ಷಯಂತಿ ಪಿಪೀಲಿಕಾಃ
-ಹಂಸಾನಂದಿ
Rating
Comments
ಉ: ಹಾವ ತಿನ್ನುವ ಇರುವೆಗಳು
ಉ: ಹಾವ ತಿನ್ನುವ ಇರುವೆಗಳು
In reply to ಉ: ಹಾವ ತಿನ್ನುವ ಇರುವೆಗಳು by nkumar
ಉ: ಹಾವ ತಿನ್ನುವ ಇರುವೆಗಳು
In reply to ಉ: ಹಾವ ತಿನ್ನುವ ಇರುವೆಗಳು by ಶ್ರೀನಿವಾಸ ವೀ. ಬ೦ಗೋಡಿ
ಉ: ಹಾವ ತಿನ್ನುವ ಇರುವೆಗಳು
In reply to ಉ: ಹಾವ ತಿನ್ನುವ ಇರುವೆಗಳು by nkumar
ಉ: ಹಾವ ತಿನ್ನುವ ಇರುವೆಗಳು