ತುಮಕೂರು ಸ್ಪೆಷಲ್ - ರಾಗಿ ಬಿಸ್ಕತ್ತು

ತುಮಕೂರು ಸ್ಪೆಷಲ್ - ರಾಗಿ ಬಿಸ್ಕತ್ತು

ಬರಹ

 

 

 

img_3259

 

ಪ್ಯಾಕೇಜ್ ಮಾಡಿದ ರಾಗಿ ಬಿಸ್ಕತ್ತು

 

img_3260

 

ತುಮಕೂರಿನ ನಂಜುಂಡೇಶ್ವರ ಬೇಕರಿಯಲ್ಲಿ ಆಗತಾನೇ ಬಂದಿದ್ದ ರಾಗಿ ಬಿಸ್ಕತ್ತುಗಳು

ರಾಗಿಗೆ ಏನಂತಾರೆ Wordnet ನಲ್ಲಿ: raagi/millet — (any of various
small-grained annual cereal and forage grasses of the genera Panicum,
Echinochloa, Setaria, Sorghum, and Eleusine)

ಕರ್ನಾಟಕದಲ್ಲಿ ಇಂತಹ ತಿಂಡಿ ತಿನಿಸುಗಳಿಗೆ ಕಡಿಮೆಯೇ ಇಲ್ಲ. ಹೊರಗಿನಿಂದ ಬಂದವರಿಗೆ ಇವುಗಳ ಪರಿಚಯವಿಲ್ಲ. ಇವುಗಳನ್ನೆಲ್ಲ ಜಗತ್ತಿಗೆ ಪರಿಚಯಿಸೋ ಕಾರ್ಯವಾಗಬೇಕು. ಸಂಪದದ ನಳಿನಾಮಣಿಯರು ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ ಎಲ್ಲರ ಬಾಯಲ್ಲಿ ಆಗಾಗ ಸ್ವಲ್ಪನೀರೋರಿಸಿದರೆ ಸಂಪದದ ಪಾಕಶಾಲೆ ಅಂಥಾ ಹೊಸದೊಂದು ಪೋರ್ಟಲ್ ಕೂಡ ಮಾಡಬಹುದು. ನೋಡಿ ಯಾರು ಈ ಪಾಕಶಾಲೆಯ ಯಜಮಾನಿಯಾಗ್ಲಿಕ್ಕೆ ತಯಾರಿದ್ದೀರಿ ಅಂತ. ನಳ ಮಹರಾಜರೆ, ಬೇಜಾರ್ ಮಾಡ್ಕೋಬೇಡಿ. ನಿಮಗೂ ಚಾನ್ಸ್ ಇದೆ. ನೀವೂ ಅದರ ಬಗ್ಗೆ ಬರೀರಿ.