ಇಂದಿನ 'ಫಿಫಾ' ಕಪ್ಪಿನಲ್ಲಿ ಸೆಣಸಲಿರುವ ಪಣಗಳು !
ಬರಹ
ಫಿಫಾ ವಿಶ್ವಕಪ್ಪಿನ ಎರಡನೆಯ ದಿನದಂದು ನಡೆಯುವ ಮ್ಯಾಚ್ ಗಳ ವಿವರ : ಇಂದು
ಸಾಯಂ: ೬-೩೦ ಐ.ಎಸ್.ಟಿ. ಇಂಗ್ಲೆಂಡ್ ವಿರುದ್ಧ ಪರಗ್ವೆ - 'ಎ'ಗ್ರುಪ್ನಲ್ಲಿ.
ರಾತ್ರಿ : ೯-೩೦ ಐ.ಎಸ್.ಟಿ. ಟ್ರಿನಿಡಾಡ್ ಮತ್ತು ಟೊಬ್ಯಾಗೊ ವಿರುದ್ಧ ಸ್ವಿಡನ್ -'ಬಿ'ಗ್ರುಪ್ನಲ್ಲಿ.
ಮಧ್ಯರಾತ್ರಿ: ೧೨-೩೦ ಐ.ಎಸ್.ಟಿ. ಅರ್ಜೆಂಟೈನ ವಿರುದ್ಧ ಐವರಿ ಕೋಸ್ಟ್ - 'ಸಿ'ಗ್ರುಪ್ನಲ್ಲಿ.
ಇದು ವರೆಗೆ ಒಟ್ಟು ೭ ದೇಶಗಳು ವಿಶ್ವ ಕಪ್ಪನ್ನು ಗಳಿಸಿವೆ ಅವುಗಳಾದ :
ಬ್ರೆಸಿಲ್- ೧೯೫೮, ೧೯೬೨, ೧೯೭೦, ೧೯೯೪, ೨೦೦೨
ಪ.ಜರ್ಮನಿ- ೧೯೫೪, ೧೯೭೪, ೧೯೯೦
ಇಟಲಿ- ೧೯೩೪, ೧೯೩೮, ೧೯೮೨
ಅರ್ಜೆಂಟೈನ- ೧೯೭೮, ೧೯೮೬
ಉರುಗ್ವೆ- ೧೯೩೦, ೧೯೫೦
ಇಂಗ್ಲೆಂಡ್- ೧೯೬೬
ಫ್ರಾನ್ಸ್- ೧೯೯೮
೧೯೪೨-೪೬ ರಲ್ಲಿ ಸ್ಪರ್ಧೆ ನಡೆಯಲಿಲ್ಲ. ಎರಡನೆ ವಿಶ್ವಯುದ್ಧದ ಕಾರಣದಿಂದ.