ಮರುಗದ ಜೊತೆಗೆ ಜಗಳ

ಮರುಗದ ಜೊತೆಗೆ ಜಗಳ

ಕೂರೋದೊಳ್ಳೇದ್ ತಕ್ಕೋರ್ಜೊತೆಗೆ
ಒಡ್ನಾಟ ಇರ್ಲಿ ತಕ್ಕೋರ್ಜೊತೆಗೆ
ಗೆಳೆತನ ಆಗ್ಲೀ ಗುದ್ದಾಟ ಆಗ್ಲೀ
ಮಾಡ್ಬೇಕ್ ಬರೀ ತಕ್ಕೋರ್ಜೊತೆಗೆ

ಸಂಸ್ಕೃತ ಮೂಲ:

ಸದ್ಭಿರೇವ ಸಹಾಸೀತ ಸದ್ಭಿಃ ಕುರ್ವೀತ ಸಂಗತಿಮ್ |
ಸದ್ಭಿರ್ವಿವಾದಂ ಮೈತ್ರಿಂ ಚ ನಾಸದ್ಭಿಃ ಕಿಂಚಿದಾಚರೇತ್ ||

(ಈ ಸುಭಾಷಿತವನ್ನು ಇವತ್ತು ತೋರಿಸ್ಕೊಟ್ಟ ಡಾ.ಕೇಶವ ಕುಲ್ಕರ್ಣಿ ಅವ್ರಿಗೆ ಧನ್ಯವಾದಗಳು :) - ಈ ಮೊದ್ಲು ನಾನಿದನ್ಕೇಳಿರ್ಲಿಲ್ಲ)

-ಹಂಸಾನಂದಿ

Rating
No votes yet

Comments