ಸಿಲ್ಲಿ ಪ್ರಶ್ನೆ !

ಸಿಲ್ಲಿ ಪ್ರಶ್ನೆ !

ಮೂರು ಮನೆಗಳು! ಅಕ್ಕ ಪಕ್ಕ!

ಒಂದರಲ್ಲಿ ಚಿನ್ನದ ಕಾಯಿನ್ ಗಳು
ಎರಡನೆಯದರಲ್ಲಿ ನೋಟಿನ ಕಂತೆಗಳು! ( ಡಾಲರ್  ಅಲ್ಲ ಸ್ವಾಮಿ .. ರುಪಾಯಿ ಕಟ್ಟುಗಳು!) ಮೂರನೆಯದರಲ್ಲಿ ಹತ್ತಿ ಚೀಲಗಳು.

 

ಏನಾಯ್ತೋ ಏನೋ?! ಇದ್ದಕ್ಕಿದ್ದಂತೆ ಮೂರೂ ಮನೆಗಳಿಗೆ ಬೆಂಕಿ ಬೀಳುತ್ತೆ. ( ಯಾರು  ಮಾಡಿದ್ದು ಅಂತ ಗೊತ್ತಿಲ್ಲ , ಕೇಳಬೇಡಿ! ;)  )

ಸರಿ .. ಫೋನ್ ಹೋಗುತ್ತೆ, ಮತ್ತು ಅಂಬುಲೆನ್ಸ್ ಬರುತ್ತೆ!

ಈಗ ಪ್ರಶ್ನೆ! .

ಅಂಬ್ಯುಲೆನ್ಸ್ ಮೊದಲು ಯಾವ ಮನೆಗೆ ನೀರು ಹಾಕುತ್ತೆ.

Rating
No votes yet

Comments