ನಾನು ದೇವ್ರ ಪೋಸ್ಟಿಗೆ ರಿಸೈನ್ಮಾಡ್ರಾಜೀನಾಮೆ ಸಲ್ಸ್ತಿದೀನಿ!

ನಾನು ದೇವ್ರ ಪೋಸ್ಟಿಗೆ ರಿಸೈನ್ಮಾಡ್ರಾಜೀನಾಮೆ ಸಲ್ಸ್ತಿದೀನಿ!

ಅಯ್ಯಪ್ಪಾ .. ಸಾಕಾಯ್ತು. ನಮ್ಬಂಧುಗಳು ಫುಲ್ಲು ಚರ್ಚೆ ಮಾಡಿದ್ದೇ ಮಾಡಿದ್ದು. ದೇವ್ರಿದಾನೆ/ಇಲ್ಲ, ಧರ್ಮ-ದೇವ್ರು ಏನ್ಲಿಂಕು ಅಂತ ...

ನಡ್ಯೋಕಿಲ್ಲಾ ಸಿದ್ದಾ, ಇನ್ನ್ನಡ್ಯೋಕಿಲ್ಲಾ ... ಇನ್ನ್ತಡ್ಕಳಕಾಗಕ್ಕಿಲ್ಲ ... :D

ನಾನು ದೇವ್ರ ಪೋಸ್ಟಿಗೆ ರಿಸೈನ್ಮಾಡ್ರಾಜೀನಾಮೆ ಸಲ್ಸ್ತಿದೀನಿ ... ಐ ರಿಪೀಟ್; ಇಮ್ನೇಲಿಂದಾ ನಾನ್ದೇವ್ರಲ್ಲಾ. ಯಾರ್ಬೇಕಾದ್ರೂ ಆಗ್ಬೋದು (ಒಂದರ್ಥದಲ್ಲಿ ಎಲ್ಲಾರೂ ಅಂತ ಮೊದ್ಲಿದ್ದಿದ್ನಮ್ಕೌನ್ಸಿಲ್ನಲ್ಲಿದ್ಮೆಂಬರ್ಗಳು ಮಾತಾಡ್ಕೊಂಡಿದ್ದ್ವಿ, ನೆನ್ಪಿಗ್ಬಂತು, ನಾಸ್ತಾಲ್ಜಿಯ :'( ; ಏನ್ಮಾಡೋದು, ಜನ ಪದಾರ್ಥಗಳ ಬಗ್ಗೆ ತುಂಬಾ ವಿಚಾರ ಮಾಡ್ತಿದಾರೀಗ)

ಸಾಕೀಸಿಸ್ಟಂಮಿಗಿಷ್ಟ್ದಿನಾ ಸಿಸ್ಸಡ್ಮಿನಾಗಿದ್ದು ...

ಇನ್ಮೇಲಿಂದಾ ನಾನಾಯ್ತು, ನನ್ಕೆಲ್ಸ್ವಾಯ್ತು.

/* ಆದ್ರೂ ನನ್ನಂಬ್ಕೇಗೆ ನನ್ಕೆಲ್ಸ್ವೇ ನನ್ದೇವ್ರು ಅಂದ್ಕೊಂಡು 'ದೇವ್ರೇ ರಾಘ್ವ!' ಅಂತ್ಮುಂದ್ವರ್ಸದೇ */

ಸರಿ .. ಸಿಗೋಣಾ ... :P

/* ಹೀಗ್ಬರ್ದೇಂತಾ ಚರ್ಚೆಗಳ್ನ ನಿಲ್ಲ್ಸೀಂತೆಲ್ಲೂ ಹೇಳಿಲ್ಲಪ್ಪಾ ನಾನಿಲ್ಲಿ , ಅದ್ರ್ಪಾಡಿಗದು ಮುಂದ್ವರ್ಸ್ಕೊಳಿ , ನಂಗೇನೂ ಬೇಜಾರಿಲ್ಲಾ ... :) */

Rating
No votes yet

Comments