ಕನ್ನಡ ಜಿಲ್ಲೆಗಳ ಹಿಂದೂ ಮತಾಂಧತೆ?

ಕನ್ನಡ ಜಿಲ್ಲೆಗಳ ಹಿಂದೂ ಮತಾಂಧತೆ?

ಬರಹ

ನಮ್ಮ ಕನ್ನಡ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ತಮ್ಮ ಮತಾಂಧತೆಗಾಗಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕಾಗಿ ರಾಷ್ಟ್ರವ್ಯಾಪಿ ಟೀಕೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ಹುಡುಕುತ್ತ ಇತಿಹಾಸ ವರ್ತಮನಗಳನ್ನೊಮ್ಮೆ ಕೆದಕಿ ಬರೆದ ಒಂದು ವಿಶ್ಲೇಷಣೆ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು, ಇಲ್ಲಿನ ಮೇಲ್ಜಾತಿಯ ಜನರು ತಮ್ಮ ಜಾತಿಗಳಲ್ಲೇ ಕಚ್ಚಾಡುತ್ತಾ ಅಸ್ಪ್ರಷ್ಯತೆಯನ್ನು ಚಾಚು ತಪ್ಪದೆ ಪಾಲಿಸುತ್ತಾ ಮಠ ಮಂದಿರಗಳಿಗೆ ನಡೆದುಕೊಳ್ಳುತ್ತಿದ್ದರು. ಕಾರ್ಮಿಕ ವರ್ಗಗಳಿಗೆ ಕೊಟ್ಟ ಭೂಮಿಯಿಂದ ಬರುತ್ತಿದ್ದ ಆದಾಯದಿಂದ ಆರಾಮವಾಗಿ ಜೀವನ ನಡೆಸುತ್ತಿದ್ದ ಈ ಜನಗಳಿಗೆ ಭೂ ಮಸೂದೆ ಸರಿಯಾದ ಬಿಸಿಯನ್ನೇ ತಟ್ಟಿಸಿತು. ಭೂಮಿ ಕಳೆದುಕೊಂಡು ದಿಕ್ಕೆಟ್ಟ ಮೇಲ್ವರ್ಗದ ಜನರಿಗೆ ಆಗಲೇ ಕೊಲ್ಲಿ ರಾಷ್ಟ್ರಗಳಿಂದ ಲಕ್ಷಗಟ್ಟಲೆ ಹಣ ಸಂಪಾದಿಸಿಕೊಂಡು ಬರುತ್ತಿದ್ದ ಅಲ್ಪಸಂಖ್ಯಾತರು ಕಣ್ಣು ಕುಕ್ಕತೊಡಗಿದರು. ಸರಿ ತಾವೇನು ಕಡಿಮೆ ಎಂದು ಊರು ಬಿಟ್ಟ ಕೆಲ ಮಂದಿ ಮುಂಬೈ ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ಹೋಗಿ ಹಣ ಸಂಪದಿಸತೊಡಗಿದರು. ನಾಲ್ಕು ಜನರ ಮಧ್ಯೆ ಬೆರೆದ ಯುವ ಜನತೆ ಅಸ್ಪ್ರಶ್ಯತೆಯಂಬ ಮಹಾಪೀಡೆಯನ್ನು ಊರಿಂದ ಹೊರಗಟ್ಟಿದರು. ಈ ಹೊತ್ತಿಗಾಗಲೇ ಬಹಳಷ್ಟು ಮಠ ಮಂದಿರಗಳು ಅಸ್ಪ್ರಶ್ಯರಿಗೆ ತೆರೆದುಕೊಂಡಿತ್ತು. ಹೀಗೆ ವಲಸೆ ಹೋಗುತ್ತಿದ್ದ ಕೆಲ ಮಂದಿ ತಮ್ಮ ಮೂಲ ಮನೆ ಮಠಗಳನ್ನು ಮಾರಿ ಹೋಗುವ ಒಂದು ಕೆಟ್ಟ ಚಾಳಿಯನ್ನು ಬೆಳಸಿಕೊಂಡಿದ್ದರು. ಕೊಲ್ಲಿ ರಾಷ್ಟ್ರಗಳಿಂದ ಹರಿದು ಬರುತ್ತಿದ್ದ ಅಪರಿಮಿತ ಹಣದಿಂದ ಅಲ್ಪಸಂಖ್ಯಾತರು ಕಡಿಮೆ ಬೆಲೆಗೆ ಸಿಗುತ್ತಿದ್ದ ಆಸ್ತಿಗಳನ್ನು ಕೊಳ್ಳತೊಡಗಿದರು. ತಮ್ಮ ಆಸ್ತಿಗಳಿಗೆ ಇಷ್ಟೊಂದು ಹಣ ಬರುತ್ತದೆಂಬ ಕಲ್ಪನೆಯೇ ಇರದ ಹಿಂದೂಗಳು ತಾಮುಂದು ನಾಮುಂದು ಎಂದು ಆಸ್ತಿ ಮಾರಾಟ ಮಾಡಿಕೊಂಡರು. ಇಲ್ಲಿಯವರೆಗೆ ಎಲ್ಲ ಚೆನ್ನಾಗಿಯೇ ಇತ್ತು.
ಯಾವಾಗ ಮುಸ್ಲಿಂ ಅಲ್ಪಸಂಖ್ಯಾತರು ತಮ್ಮ ಹಲವು ಹೆಂಡಂದಿರಿಂದ ಒಂದರ ಹಿಂದೊಂದು ಮಕ್ಕಳನ್ನು ಹೆತ್ತು ಬಹುಸಂಖ್ಯಾತರಾಗತೊಡಗಿದರೋ, ನೆರೆ ಕರೆಯ ಮುಸ್ಲಿಮೇತರ ಜತೆ ಜಗಳ ಶುರು ಮಾಡಿಕೊಂಡರು. ಇಲ್ಲಿನ ಸಹೃದಯ ಮುಸ್ಲಿಮೇತರರು ಬಹಳಷ್ಟು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡರು. ನಿಜವಾದ ತೊಂದರೆ ಶುರುವಾಗಿದ್ದೆ ಇಲ್ಲಿಂದ. ಕೊಲ್ಲಿ ರಾಷ್ಟ್ರಗಳ ಹಣದಿಂದ ಕೊಬ್ಬಿದ್ದ ಮುಸ್ಲಿಂ ಹುಡುಗರು, ಬಸ್ ನಿಲ್ದಾಣಗಳಲ್ಲಿ ಸೋಮರಿಕಟ್ಟೆಗಳಲ್ಲಿ ಕುಳಿತು ಮುಸ್ಲಿಮೇತರ ಹುಡುಗಿಯರನ್ನು ಚುಡಾಯಿಸತೊಡಗುವ ಪ್ರಕರಣಗಳು ಹೆಚ್ಚಾಗತೊಡಗಿದಾಗ , ಮುಸ್ಲಿಮೇತರರು ಸಹನೆ ಕಳೆದುಕೊಳ್ಳತೊಡಗಿದರು. ಹುಟ್ಟಿನಿಂದಲೇ ಸೌಂದರ್ಯವನ್ನ ಧಾರೆ ಎರೆದುಕೊಂಡು ಬಂದ ಮುಸ್ಲಿಂ ಪಡ್ಡೆ ಹುಡುಗರು ತಮ್ಮ ಆಕರ್ಷಕ ವ್ಯಕ್ತಿತ್ವದಿಂದಲೂ, ಹಣ ಬಲದಿಂದಲೂ ಮುಸ್ಲಿಮೇತರ ಹುಡುಗಿಯರನ್ನು ಸೆಳೆಯ ತೊಡಗಿದರು. ಹದಿಹರೆಯದ ಈ ಹುಡುಗಿಯರು ತಮ್ಮ ಬುದ್ಧಿಯನ್ನು ಮನೆಯಲ್ಲಿಟ್ಟು, ಮನೆ ಮಂದಿಯ ಗೌರವಗಳನ್ನೂ ನುಚ್ಚು ನೂರಾಗಿಸಿ, ಮಾನವರೂಪಿ ರಾಕ್ಷಸರಾಗಿರುವ ಪಡ್ಡೆ ಹುಡುಗರ ಖೆಡ್ಡಕ್ಕೆ ಬಿದ್ದು ಆ ಹುಡುಗರನ್ನೇ ಮದುವೆಯಾಗಿ, ಅವರ ಅಕ್ಕ ತಂಗಿಯರಂತೆ ಬುರ್ಖಾದಡಿಯಲ್ಲಿ ಮರೆಯಾಗಿ ಮಕ್ಕಳನ್ನು ಹೆರುವ ಯಂತ್ರವಾಗಿ ಸೊಂಟ ಜಾರಿಸಿಕೊಂಡ ಪರಿ ಇಲ್ಲಿನ ಮುಸ್ಲಿಮೇತರರ ಕರಳು ಚುರುಕ್ಕೆನ್ನಿಸಿತ್ತು.
ಇದೆ ಸಮಯದಲ್ಲಿ ಕೊಟಾರಿ ಪ್ರೇಮ ಕಥೆಯು ನಂತರ ನಡೆದ ಎಲ್ಲ ಪ್ರಕರಣಗಳಿಗೂ ನಾಂದಿಯಾಯಿತು. ಈ ಪ್ರಕರಣದಲ್ಲಿ ಪ್ರಥಮಬಾರಿಗೆ ಹಿಂದೂ ಹುಡುಗನೊಬ್ಬ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಹೊರಟಾಗ, ಆತನನ್ನು ಸಾಯುವವರೆಗೆ ಥಳಿಸಲಾಯಿತು, ಹಿಂದೂಗಳ ಸಮಯ ಪ್ರಜ್ಞೆಯಿಂದಾಗಿ ಆತನನ್ನು ಬದುಕಿಸಿ ಪ್ರಕರಣ ಸುಖಾಂತ್ಯಗೊಳಿಸಲಾಯಿತು. ಇದಕ್ಕೆಲ್ಲ ಕಳಶವಿಟ್ಟಂತೆ ಸೌಮ್ಯ ಭಟ್ ಕೊಲೆ ಪ್ರಕರಣದ ಆರೋಪಿ ಅಶ್ರಫ್ ತಪ್ಪಿಸಿಕೊಳ್ಳಲು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೇ ಎದ್ದು ನಿಂತಾಗ, ಮುಸ್ಲಿಮೇತರರು ರೊಚ್ಚಿಗೆದ್ದರು. ಈ ನಂತರದ ಕೋಮು ಗಲಭೆಯಲ್ಲಿ ಒಗ್ಗಟ್ಟಿನ ಕೊರತೆಯಿಂದಲೂ, ಒಳ ಜಗಳದಿಂದಲೂ ಥಳಿಸಿಕೊಳ್ಳುತ್ತಿದ್ದ ಮುಸ್ಲಿಮೇತರರು ಇದೇ ಮೊದಲ ಬಾರಿಗೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದರು.
ಇದಾದ ನಂತರ ಮುಸ್ಲಿಮರ ಸಂಘಟನೆಗಳಾದ ಸಿಮಿ, ಸ್ಟುಡೆಂಟ್ ಸುನ್ನಿ ಫೆಡರೇಶನ್ ನಂತಹ ದೇಶವಿರೋಧಿ ಸಂಘಟನೆಗಳ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲವಾದಾಗ ಮುಸ್ಲಿಮೆತರರಲ್ಲಿ, ಹಿಂದೂಗಳು ತಮ್ಮ ರಕ್ಷಣೆಗಾಗಿ ಸಂಘಟನೆಯ ಮೊರೆ ಹೊಕ್ಕರು, ಕ್ರಿಶ್ಚಿಯನ್ನರು ಈ ಸಂಘಟನೆಗಳಿಗೆ ಪರೋಕ್ಷವಾಗಿ ಬೆಂಬಲಕ್ಕೆ ನಿಂತರು. ಆದರೆ ಈ ಹೊತ್ತಿಗಾಗಲೇ ಭಟ್ಕಳ, ಉಡುಪಿ ಮಂಗಳೂರಿನಲ್ಲಿ ಮರಿ ಪಾಕಿಸ್ತಾನಗಳು ತಲೆ ಎತ್ತಿದ್ದವು. ಆಗಲೇ ಅಲ್ಲಿಂದ ಭಯೋತ್ಪಾದಕರು ಹುಟ್ಟಿಕೊಂಡಿದ್ದರು.
ಹಿಂದೂ ಸಂಘಟನೆಗಳಿಂದಾಗಿಯೇ ಇಂದು ಪ್ರತಿಯೊಬ್ಬ ಮುಸ್ಲಿಮೇತರ ಧೈರ್ಯದಿಂದ ಬದುಕಲು ಸಾಧ್ಯವಾಗಿದ್ದು. ಇಲ್ಲಿಯವರೆಗೂ ಮಾತೃ ಸ್ವರೂಪಿ ಗೋ ಮಾತೆಯನ್ನು ಅನಧೀಕ್ರತವಾಗಿ ಹತ್ಯೆ ಮಾಡುವುದನ್ನು ಕಣ್ಣೆದುರಲ್ಲೇ ಕಂಡು ಮರಗುತ್ತಿದ್ದ ಹಿಂದುವೊಬ್ಬ ಪ್ರತಿಭಟಿಸಲು ಸಾಧ್ಯವಾಗಿದ್ದು. ಇಲ್ಲಿನ ಶಿಕ್ಷಣದ ಬೆನ್ನೆಲುಬಾದ ಕ್ರಿಶ್ಚಿಯನ್ ಸಂಘ ಸಂಸ್ಥೆಗಳು ಯಾವೊಂದು ತೊಂದರೆಗಳಿಲ್ಲದೆ ಶಿಕ್ಷಣ ನೀಡಲು ಸಾಧ್ಯವಾಗಿದ್ದು.
ಇಂತಹ ಹಿಂದೂ ಕ್ರಿಶ್ಚಿಯನ್ ಸಾಮರಸ್ಯವನ್ನು ಕಂಡು ಉರಿದು ಹೋದ ಸಮಾಜ ವಿರೋಧಿ ಶಕ್ತಿಗಳು ಹಿಂದೂಗಳ ವಿರುದ್ಧ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿ, ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದ ಹಿಂದೂ ಕ್ರಿಶ್ಚಿಯನ್ ರಲ್ಲಿ ವಿಷ ಬೀಜ ಬಿತ್ತಿದರು.
ಇದೊಂದು ಸಂಚೆಂದು ತಿಳಿಯದೆ ಅಮಾಯಕ ಕ್ರಿಶ್ಚಿಯನ್ನರು ಮುಸ್ಲಿಮರ ಜೊತೆಗೂಡಿ, ತಮ್ಮ ಪೀತ ಮಾಧ್ಯಮಗಳಿಂದಲೂ, ಸರ್ಕಾರದಿಂದಲೂ ಹಾಗು ಹೊಣೆಗೇಡಿ ಬುದ್ದಿ ಜೀವಿಗೊಳಡಗೂಡಿ ಹಿಂದೂಗಳ ಮೇಲೆ ಸಮರ ಸಾರುತ್ತಿರುವುದು ದುರಾದ್ರಷ್ಟ ವೆ ಸರಿ ..