ನನ್ನ ಕಥೆ ನಿಮ್ಮ ಭಾವನೆ

ನನ್ನ ಕಥೆ ನಿಮ್ಮ ಭಾವನೆ

ನಾನು 4 ಸಣ್ಣ ಕಥೆಗಳನ್ನು ಬರೆಯುತಿದೀನಿ
ಅವುಗಳ titles

*ಮಳೆ ನಿಂತು ಹೋದ ಮೇಲೇ :-
ನನ್ನ ಸ್ನೇಹಿತನ ಮುರಿದು ಬಿದ್ದ ಪ್ರೇಮಕತೆಗೆ ನನ್ನದೇ ಅದ ಕಲ್ಪನೆ..
*ನೀನಾ ಪ್ರೇಮಿ:- ಸ್ವ ಅನುಭವ
*ನಿನ್ನ ನೆನಪಲ್ಲೇ:-
ಕಳೆದು ಹೋದ ಮಾತೆಂದೂ ಬರದ ಜೀವದ ಬಗ್ಗೆ..
*ಬದುಕೋಕೆ ಅರ್ಹತೆನೂ ಇಲ್ಲ... ಸಾಯೋಕೆ ಯೋಗ್ಯತೆನೂ ಇಲ್ಲ:-
ನಾನಾ ಜೀವನದ ದುರಂತ ಮತ್ತೆ ಇದೇ ನನ್ನ ಜೀವನದ ಕೊನೆಯ ಕಥೆ...

ಈ TITTLES ಕೇಳಿದಾಗ ನಿಮ್ಮ ಮನದಲ್ಲಿ ಮೂಡೋ ಭಾವನೆಗಳನ್ನು ದಯವಿಟ್ಟು ತಿಳಿಸಿ..

Rating
No votes yet

Comments