ನನ್ನೋಎಸ್ಟೀ ಕಲೆಕ್ಷನ್ನು, ಇತ್ತೀಚಿನ್ಸೇರ್ಪಡೆ : ಅಮೇರಿಕನ್ ಗ್ಯಾಂಗ್ಸ್ಟರ್

ನನ್ನೋಎಸ್ಟೀ ಕಲೆಕ್ಷನ್ನು, ಇತ್ತೀಚಿನ್ಸೇರ್ಪಡೆ : ಅಮೇರಿಕನ್ ಗ್ಯಾಂಗ್ಸ್ಟರ್

ಅಮೇರಿಕನ್ ಗ್ಯಾಂಗ್ಸ್ಟರ್; ಅರ್ವತ್ತೆಪ್ಪತ್ತರ ದಶಕದ ನ್ಯೂ-ಯಾರ್ಕ್/ಹಾರ್ಲೆಮ್ನಲ್ಲಿನ ಡ್ರಗ್ ಸಾಮ್ರಾಜ್ಯದ ಕತೆ ಆಧಾರಿತ ಹಾಲಿವುಡ್ಫಿಲ್ಮು. (ತುಂಬಾ ಮುಂಚೆ ಇದ್ನ ನೋಡಿದ್ದೆ, ಮೊನ್ನೆ ಡಿವಿಡಿ ಕೊಂಡೆ)

ಡೆಂಜೆಲ್ ವಾಶಿಂಗ್ಟನ್ ಇದ್ರಲ್ಲಿ ಸಕ್ಕತಾಗಭಿನಯ್ಸಿದಾರೆ, 'ನಾಯಗನ್' ನಲ್ಲಿನ್ಕಮಲ್ ಹಸನ್ಪಾತ್ರ ನೆನ್ಪಿಗ್ಬಂತು ಇದನ್ನೋಡ್ದಾಗ. (ಆದ್ರೆ ಕಮಲ್ ಕೆಲ್ವು ಸನ್ನಿವೇಶಗಳಲ್ಲಿ ಔಟಾಫ್ದಿವರ್ಲ್ಡ್ (ಇನ್ನ್ಯಾರ್ಗೂ ಹೋಲಿಸಲಾಗದಂಥಾ) ಅಭಿನಯ ಮಾಡಿದಾರೆ)

ನಾನ್ಕೇಳೋದು ಬರೀ ಓಎಸ್ಟೀಗಳ್ನ; ದಿ ಮೇಟ್ರಿಕ್ಸ್, ಕ್ರಿಮ್ಸನ್ ಟೈಡ್, ದ ಲಾಸ್ಟ್ ಸಾಮುರೈ ನಂಗತೀಮೆಚ್ಚಿನವು. ಅಮೇರಿಕನ್ ಗ್ಯಾಂಗ್ಸ್ಟರ್ನ ಒರಿಜಿನಲ್ ಸೌನ್ಡ್ಟ್ರ್ಯಾಕ್ಸು ನನ್ನ ಇತ್ತೀಚಿನ ಓಎಸ್ಟೀ ಕಂಪೈಲೇಶನ್ನಿಗ್ಬಂದಿರೋದು. ಚೆನ್ನಾಗಿದೆ.

ಅದ್ರಲ್ಲೂ, ಮಾರ್ಕ್ ಸ್ಟ್ರೇಟೆನ್ಫೆಲ್ಡ್ ಸಂಯೋಜಿಸಿರೋ 'ಫ್ರ್ಯಾಂಕ್ ಲೂಕಾಸ್' ಅಂತೂ ಒಂದು ಡಿಸ್ಟಿಂಕ್ಟಿವ್ ಅನುಭವ ಕೊಡತ್ತೆ ... ಅದೊಂದ್ತರಾ ಕತ್ತ್ಲೆ ಟ್ರ್ಯಾಕು, ಸಂದೀಪ್ ಚೌಟಾರ 'ಗಂದಾ ಹೈ' ತರ ...

ಹ್ಮ್ಮ್ಮ್ ... ಮುಗೀತು ಇವತ್ತಿನ್ಕೆಲ್ಸಾ. ಮನೇಗ್ರೈಟ್ ಹೇಳೋ ಟೈಮಾಯ್ತು ...

Rating
No votes yet