ಬರಲಿರುವ ನಾಳೆಗಳು....

ಬರಲಿರುವ ನಾಳೆಗಳು....

ಈ ಬ್ಲಾಗ್ ಅನ್ನಬಹುದಾ , ಬರೆಯುವಾಗ ಸ್ವಲ್ಪ ಹಿಂಜರಿಕೆ ಇದೆ.ಕಾರಣ ಮಿತ್ರನೋರ್ವ ಬರೆಯುತ್ತಿದ್ದಾರೆ... "ಸಂಪದ"
ಈಗ ಪ್ರಬುದ್ಧ ಆಗಿದೆ ವಿವಾದದ ವಿಶಯ ಬೇಡ..ಆದರೆ ಬರಲಿರುವ ಆ ನಾಳೆಗಳು ವಿವಾದಾತ್ಮಕವಾಗಿಯೆ ಇರುತ್ತವೆ.
ಗಾದೆ ಮಾತಿದೆ ಅಲ್ಲ "ಅಪ್ರಿಯ ಸತ್ಯ ಯಾವಾಗಲೂ ಅಪಥ್ಯ" ಅಂತ.ಮೊನ್ನೆ ವರುಣ ಗಾಂಧಿ ಹೇಳಿದ್ದು ಎಂಬ ಸಂಗತಿ
ಗಮನಿಸಿ.... ಆತ ಹೇಳಿದ್ದು ಬಹಳ ಜನರಿಗೆ ಸರಿ ಬರಲಿಲ್ಲ ಅವನ ಅಮ್ಮ ಸಹ ಅವನನ್ನು protect ಮಾಡುತ್ತಿದ್ದಾಳೆ.
ಕೆಲವರು ಅವ ಜಾತ್ಯಾತೀತತೆ ಯ ಪ್ರತಿಬಿಂಬ ವಾಗಿದ್ದ ಇಂದಿರಮ್ಮನ ಮೊಮ್ಮಗ ..ಇಂತಹ ಕೀಳು ಮಟ್ಟದ ಮಾತು
ಹೇಗೆ ಆಡಿದ ಎಂದು ದಿಗಿಲು ಪಡುತ್ತಿದ್ದಾರೆ. ಅರಿತು ವಿಚಾರಿಸಿ ನೋದಿದರೆ ಅವ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ
ಇಂದಿನ ಮುಸ್ಲಿಮ್ ಜನಾಂಗ ಗುಪ್ತವಾಗಿ ಆರಾಧಿಸುವುದು ಓಸಾಮಾ ನಂತಹ ಮತಾಂಧರನ್ನು. ಕೇವಲ ಮುಸಲ್ಮಾನರ
ಓಟು ತಮಗೇ ಬೀಳಲಿ ಎನ್ನುವ ವಾಂಛೆಯಿಂದ ಅವರನ್ನು ತಲೆ ಮೇಲೆಕೂಡಿಸಿಕೊಂಡು ಕಾಂಗ್ರೆಸ್ ನವರು ಮೆರೆಸಿದರು.
ಈಗ ಅವರ ಸಾಲಿಗೆ ಅಮರಸಿಂಗ್ ರಂತಹ ಗೋಸುಂಬೆ ಸೇರಿಕೊಂಡಿದ್ದಾವೆ.

ನಮ್ಮ ದೇಶದ ಇಂಗ್ರೇಜಿ ಚಾನಲ್ ಗಳು ವರುಣರನ್ನು ತೆಗಳಿದ್ದೇ ತೆಗಳಿದ್ದು... ಜಾವೇದ್ ಅಖ್ತರ್ ರಂತಹ ಪಾಖಂಡಿ
ಬುದ್ಧಿಜೀವಿಗಳಿದ್ದಾರಲ್ಲ ತಮ್ಮ ನಾಲಿಗೆಯ ತೀಟೆ ತೀರಿಸಿಕೊಳ್ಳಲು ಕಾಯುತ್ತಿರುತ್ತಾರೆ.... ಅಂತು ಚಾನಲ್ ಗಳಿಗೆ
ವರುಣ ಸುಗ್ರಾಸ ಭೋಜನ ಉಣಬಡಿಸಿದ.hate speech ಮಾಡಬಾರದು ನಿಜ ಆದರೆ ಮಾಯಾವತಿ "ಜೂತೇ ಮಾರೋ ಚಾರ್" ಎಂದಾಗ ಈ ಗೋಸುಂಬೆ ಬುದ್ಧಿಜೀವಿಗಳು ಎಲ್ಲಿ ಹೋಗಿದ್ರೋ....? ಇಂದಿನ ದಿನಗಳು
ವಿಚಿತ್ರ ವಾಗಿವೆ ----
ಹೋಳಿ ಹುಣ್ಣಿಮೆ ಯಲ್ಲಿ ಹಲಗೆ ಬಾರಿಸುವಂತಿಲ್ಲ ,ಮೆರವಣಿಗೆ ಮಾಡುವಂತಿಲ್ಲ... ಅಲ್ಪಸಂಖ್ಯಾತರ ವಿರುದ್ಧ ಏನು
ಹೇಳುವಂತಿಲ್ಲ. ಮಸೀದೆಯೊಳಗಿಂದ ಕಲ್ಲು, ಬಾಟಲಿ ತೂರಾಡಿದರೂ ಸೊಲ್ಲು ಎತ್ತುವಂತಿಲ್ಲ.ಹುಕ್ಕೇರಿ ಅಂತಹ ಸಣ್ಣ
ಊರು ಸಹ ಇಂದು ಕೋಮು ವಾದಕ್ಕೆ ಸಿಲುಕಿದೆ. ಈ ಹಿರಿಯ ರಾಜಕಾರಣಿಗಳು ನಮ್ಮ ದೇಶ ಹಾಳು ಮಾಡಿದ್ದು ಸಾಕು. ತರುಣರಿಗೆ ಈ ಸಲ ಮತ ಹಾಕೋಣ ಅಥವಾ ಯಾವ ಸಮೀಕರಣಕ್ಕು ಸಿಲುಕದೇ ಮತ ಚಲಾಯಿಸೋಣ.ಇನ್ನಾದರೂ ಸುಧಾರಿಸೋಣ.....

Rating
No votes yet