ಗೂಗಲ್ ನಲ್ಲಿ ಬ್ಲಾಗ್ ಹುಡುಕಾಟ

ಗೂಗಲ್ ನಲ್ಲಿ ಬ್ಲಾಗ್ ಹುಡುಕಾಟ

Comments

ಬರಹ
ಗೂಗಲ್ ಕೊಡುತ್ತಿರುವ ಸೇವೆಗಳು ದಿನದಿನಕ್ಕೂ ಹೆಚ್ಚಾಗುತ್ತಲೇ ಇವೆ.
ಇತ್ತೀಚೆಗೆ ಬಂದಿರುವ ಸೇವೆಗಳನ್ನೇ ನೋಡಿ:
gmail ನಲ್ಲ್ಲಿ ಚಾಟ್
gtalk ಪ್ರತ್ಯೇಕ ಚಾಟ್
http://www.google.com/intl/kn/ - ಗೂಗಲ್ ನಲ್ಲಿ ಕನ್ನಡ
http://books.google.com/ - ಪುಸ್ತಕಗಳಲ್ಲಿ ಹುಡುಕಾಟ
......ಹೀಗೆಯೇ, ಇನ್ನೆಷ್ಟೋ!
ಎಲ್ಲವೂ ಹೊಸ ಹೊಸ ರೀತಿಯ ಯೋಚನೆಗಳು!!!
ಅಷ್ಟೇ ಚೆನ್ನಾಗಿರುವ ಇನ್ನೊಂದು ಸೇವೆ - blogsearch.google.com
ಬಹಳ ಸುಲಭವಾಗಿ ಬೇರೆಯವರ ಬ್ಲಾಗ್ ಗಳನ್ನು ಹುಡುಕಬಹುದು. blogspot ಒಂದೇ ಅಲ್ಲದೆ ಎಲ್ಲಾ RSS/Atom Feed ಇರುವ ಎಲ್ಲಾ website ಗಳನ್ನೂ ಹುಡುಕುತ್ತದೆ. ಸಂಪದದ ಬ್ಲಾಗ್ ಗಳನ್ನು ಹುಡುಕಬಹುದೇ ಎಂದು ಪರೀಕ್ಷಿಸಿದೆ. ತುಂಬಾ ಸುಲಭ!!!
ಹುಡುಕುವಾಗ, ಕನ್ನಡದಲ್ಲೇ ಬರೆದು search ಮಾಡಿದರಾಯಿತು!!
ಗೂಗಲ್ ನಲ್ಲಿ ಎಲ್ಲಾ ಕಡೆ ಕನ್ನಡಕ್ಕೆ support ಇದೆ. ಇದು ಸಂತೋಷದ ವಿಷಯ.
ನೀವೇ ಪ್ರಯತ್ನಿಸಿ. ಮೇಲಿನ ಲಿಂಕ್ ಕ್ಲಿಕ್ಕಿಸಿ.
-ಮೇಘಶ್ಯಾಂ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet