ಅವಸರ

ಅವಸರ

ಅವ:
ಪ್ರಿಯೆ,
ನಿನ್ನ
ಸು೦ದರ
ಕೊರಳ
ಮುದ್ದಿಸಲೇ?
ಪ್ರಿಯೆ:
ಏಕಿಷ್ಟು
ಅವಸರ;
ತಾಳು,
ಮದುವೆ
ಆಗಲಿ.
ನಾನೆ೦ದೂ
ನಿನ್ನವಳೆ.
ಅವ
ಸರ
ತೆಗೆದ
ಜೋಬಿ೦ದ.
ಕೊರಳ
ಒಡ್ಡಿದಳು
ಪ್ರಿಯೆ
ಅವಸರ-
ದಿ೦ದ

Rating
No votes yet