ಜೀ ಮೇಲ್ ನಲ್ಲಿ ನೇರವಾಗಿ ಕನ್ನಡ

ಜೀ ಮೇಲ್ ನಲ್ಲಿ ನೇರವಾಗಿ ಕನ್ನಡ

ಬರಹ

ಜೀ ಮೇಲ್ ನಲ್ಲಿ ಈಗ ನೇರವಾಗಿ ಕನ್ನಡ ಬರೆಯಬಹುದು. ಭಾರತದಲ್ಲಿನ ಎಲ್ಲ ಬಳಕೆದಾರರಿಗೆ
ಇದು ಈಗಾಗಲೇ ಕಾಣಿಸುತ್ತಿರಬೇಕಂತೆ. ನಿಮಗೆ ಕಾಣಿಸದಿದ್ದರೆ 'settings' ಗೆ ಹೋಗಿ
'Language' ನಲ್ಲಿ 'Show all language options' ಕ್ಲಿಕ್ ಮಾಡಿ. Enable
transliteration ಮೇಲೆ ಕ್ಲಿಕ್ ಮಾಡಿ setting ಗಳನ್ನು  ಸೇವ್ ಮಾಡಿದರೆ ಆಯಿತು.


ಇಂಟರ್ನೆಟ್ ದಿನಗಳಲ್ಲಿ ಕನ್ನಡವನ್ನು ಉಳಿಸಲು ಈ ರೀತಿಯ ಕ್ರಮಗಳು ಬಹಳ ಪರಿಣಾಮಕಾರಿ ಎಂದು ನನ್ನ ಅನಿಸಿಕೆ. ಏನನ್ನುತ್ತೀರಾ?