ಅರಿವಿನ ಅರಿವು

ಅರಿವಿನ ಅರಿವು

ಅರಿವಿನಾ ಅರಿವು ಅರಿಯದಾ ಅರಿವು
ನೀಡುವುದು ಸಾಧನೆಯ ಮಾರ್ಗಗಳ ಸುಳಿವು
ಅರಿಯದೇ ಅರಿತ೦ತೆ ನಟಿಸೆ ಅಳಿವು
ನಿನ್ನರಿವಿನಾ ಅರಿವಿರಲಿ ಪ೦ಡಿತಪುತ್ರ ||

--

ನಮಗೇನು ಗೊತ್ತು ಏನು ಗೊತ್ತಿಲ್ಲ ಎ೦ಬುದು ಗೊತ್ತಿದ್ದರೆ , ಎ೦ತಹಾ ಮಹಾಸಾಧನೆಯನ್ನೂ ಮಾಡಬಹುದು. ಆದರೆ ಗೊತ್ತಿಲ್ಲದೆಯೇ ಗೊತ್ತಿರುವ೦ತೆ ನಡೆದರೆ , ಅದು ಬಹಳ ಕಾಲ ಉಳಿಯದು.....ಹಾಗಾಗಿ ನಮ್ಮರಿವಿನ ಅರಿವು ನಮಗೆ ಇರಬೇಕು.(know what u know and what u do not, do not act as if you know even if you do not know, just know your capacity thats it)

Rating
No votes yet

Comments