ತೀರದ ಆಸೆ

ತೀರದ ಆಸೆ

ಬರಹ

'ನಾನು ಹೆ೦ಡ, ಹೆಣ್ಣು ಮತ್ತು ಹಣವನ್ನು ಹುಡುಕಿಕೊ೦ಡು ಮನೆ ಬಿಟ್ಟು ಹೋಗುತ್ತಿದ್ದೇನೆ.' ಮಗ ಬೇಸತ್ತು ಹೇಳಿದ.
ಅವನ ವೃದ್ಧ ತ೦ದೆ ಕುರ್ಚಿಯಿ೦ದ ನಿಧಾನವಾಗಿ ಏಳುತ್ತಿರುವುದನ್ನು ಕ೦ಡ ಮಗ,
'ಇನ್ನು ನೀನು ನನ್ನನ್ನು ತಡೆಯಲು ಯತ್ನಿಸಬೇಡ. ಏನೇ ಆಗಲಿ ನಾನು ನಿಲ್ಲುವವನಲ್ಲ.' ಹೇಳಿದ.

'ಯಾರು ನಿನ್ನನ್ನು ತಡೆಯಲು ಯತ್ನಿಸುತ್ತಿದ್ದಾರೆ? ಉದ್ಗರಿಸಿದ ಮುದುಕ, "ನಾನೂ ನಿನ್ನೊ೦ದಿಗೆ ಹೊರಟಿದ್ದೇನೆ....."

*****