ಹೇಳೋದೊಂದು ಮಾಡೋದೊಂದು :(

ಹೇಳೋದೊಂದು ಮಾಡೋದೊಂದು :(

ಮೊನ್ನೆ ಓಂಶಿವು ಕೇಳ್ದ್ರು, ಒಂದ್ಲೇಖ್ನಾ ಬೇಕು, ಹೊಸ್ದಾಗಿ (ಗ್ನು/ಲಿನಕ್ಸ್ನಲ್ಲಿ) ಪ್ರೋಗ್ರಾಮಿಂಗ್ ಮಾಡ್ಬೇಕೂಂತ/ಕಲೀಬೇಕು ಅನ್ನೋರ್ಗೆ ಸಣ್ಣ್ದಾಗಿ ವಿಷ್ಯ ತಿಳಿಪಡ್ಸೋ ಬಗ್ಗೆ . ಒಂದು ಪ್ರೈಮರ್ ಥರಾ. ನಾಳಿದ್ದೊಳಗಿರತ್ತೆ ಅಂತಂದ್ಬಿಟ್ಟೆ. ಆಗ್ಲೇ ಬರ್ಯೋಕ್ಕೂ ಶುರು ಮಾಡ್ದೆ ಕೂಡ. :) ಆದ್ರೆ ಅದು ಎಳ್ಕೋತಾ ಹೋಗ್ತಿದೆ.
ಸ್ವಲ್ಪ ಕತ್ರಿ/ಪತ್ರಿ ಹಾಕಿ ಇನ್ನೂ ಚೂರು ಚಿಕ್ದಾಗಿ/ಚೊಕ್ಕ್ದಾಗ್ಮಾಡಿ ನಾಳೆಯೊಳಗಿಲ್ಲಿ ಪೋಸ್ಟ್ಮಾಡ್ಬೇಕು. :D

ರಾಘ್ವಾ! ನಡೀವಾಪಸ್ಕೆಲ್ಸಕ್ಕೆ ..  :D

Rating
No votes yet

Comments