ಎಲೆಕ್ಸನ್ನಾದೄ ಬರ್ಲಿ ಏನಾದೄ ಆಗ್ಲಿ, ಆಗೋದು ಕಾಮನ್ ಮ್ಯಾನ್ಗಲ್ವಾ, ಪಜೀತಿ ?

ಎಲೆಕ್ಸನ್ನಾದೄ ಬರ್ಲಿ ಏನಾದೄ ಆಗ್ಲಿ, ಆಗೋದು ಕಾಮನ್ ಮ್ಯಾನ್ಗಲ್ವಾ, ಪಜೀತಿ ?

ಬರಹ

ನಮ್ಮ್ ಬಾರತದ್ ಮೊದ್ಲ್ನೆ ಎಲೆಕ್ಸನ್ ಸುರು ಆದಾಗ್ನಿಂದ ಇದೇ ಪಾಡು ನಮ್ಮ ಸಾಧಾರಣ್ ಜನರ್ದು. ಎಲೆಕ್ಸನ್ ಗೆ ನಿಂತಿರೋರ್ ಪೈಕಿ ಈ ಟೈಮ್ನಾಗೆ ಅದೆಲ್ಲಿರ್ತಾರೋ ತಾನುಮುಂದು ನಾನ್ಮುಂದೆ ಅಂತಾವ ಮುದಕಮ್ಮಗಳ್ನ, ವಯಸ್ಸಾದೋರ್ನೆಲ್ಲಾ ಉಡಿಕ್ಕೊಂಡ್ ಓಗಿ, ಅವರ್ನ ಗಾಡಿನಾಗೆ ಎಲೆಕ್ಸನ್ ಬೂತ್ ಗೆ ಕರ್ಕಂಡ್ ಓಗಿ ಓಟ್ ಆಕಿದ್ಮ್ಯಾಗೆ, ಉಸಾರಾಗ್ ಮನೇಗ್ ಓಗಿ ಅಂದೋರು ಯಾರೋ ಅವರ ಪರಿವಾರದೇವತೆಗಳು. ಸರಿ ಮುಂದಿನ್ ಎಲೆಕ್ಸನ್ ಗೇ ಅವೃ ಮತ್ ಕಣ್ಣಿಗ್ ಕಾಣ್ಸೋದು ! ನಮ್ಕಸ್ಟಕ್ಕಾದಾರು ಅಂತ ಯಾವ್ ಪಾರ್ಟಿಗೋದೄ ಅವರ್ದೇ ರಾಜ್ಕೀಯ ಆಗೋಗದೆ. ನಮ್ ಪಾಡ್ ಮೊದ್ಲಿದ್ದಂಗೆಯಾ !

ಅವತ್ತೂ ಅಂಗೆ ಇತ್ತು. ಇವತ್ತಂತೂ ಕೇಳ್ಲೇ ಬ್ಯಾಡ್ರಿ ನಮ್ ಬವಣೆನ !

ಇನ್ನೇನುಸುರು, ಎಲೆಕ್ಸನ್ ಮುಗ್ಯೋದೆ ತಡ. ಆ ದ್ಯಾವೆ ಗೌಡ್ರು, ಸೀಟ್ ಒಂದಾಣ್ಕೆ ಗೆ ಅವರ್ ಎಸ್ಟೇಟ್ ನಾಗೆ ಸಬೆ ಕರಿತಾರೆ. ಕುಮಾರ್ ಸ್ವಾಮ್ಮ್ಯಾರೇನೋ ಮುಂದವ್ರೆ. ರೇವಣ್ಣಂಗೂ ಬಡ್ತಿ ಬ್ಯಾಡ್ವೆಮತ್ತೆ ?

-ಇವತ್ತಿನ್ ( ೧೯ ನೇ ತಾರೀಖು, ಏಪ್ರಿಲ್ ೨೦೦೯) ' ಟೇಮ್ಸ್ ಆಫ್ ಇಂಡಿಯ ' ಪ್ಯಾಪರ್ನಾಗೆ 'ಲಕ್ಸ್ಮಣಪ್ಪಾರು' ಆಗ ಬರ್ದಿದ್ದು, ಈಗ್ ಮತ್ತೆ ಪ್ರಕಟ ಆಯಯ್ತೆ.