ಚಿಗುರು ಗ್ನು/ಲಿನಕ್ಸ್ ಪ್ರಿಯರಿಗೆ - ಚಿತ್ರಪಟಗಳು

ಚಿಗುರು ಗ್ನು/ಲಿನಕ್ಸ್ ಪ್ರಿಯರಿಗೆ - ಚಿತ್ರಪಟಗಳು

ಬರಹ

ಟೆಕ್ ಸಂಪದ ತಂಡ ಹೊರತಂದ ಚಿಗುರು ಗ್ನು/ಲಿನಕ್ಸ್ ಬಳಸುತ್ತಿದ್ದೀರಾ? ಹೊಸ ವಾಲ್ಪೇಪರ್ ಹುಡುಕುತ್ತಿರಬೇಕಲ್ಲಾ? ನಿಮಗೆಂದೇ ಕೆಲವು ವಾಲ್ಪೇಪರ್ ತಂದಿದ್ದೇವೆ. 

ಇದರ ಜೊತೆ ಒಂದು ಸ್ವರ್ಧೆ ಇದ್ದರೆ ಚೆಂದ ಅಲ್ಲವೇ?

-> ಈ ವಾಲ್ಪೇಪರ್ಗಳಿಗೊಂದು ಶೀರ್ಷಿಕೆ ಕೊಡಿ.

-> ಚಿಗುರು ಗ್ನು/ಲಿನಕ್ಸ್ ಉಪಯೋಗಿಸಿದ ನಂತರ ನಿಮಗೆ ಅದರಲ್ಲಿ ಕಂಡು ಬಂದ ತೊಂದರೆಗಳ ಬಗ್ಗೆ ನಮಗೆ ತಿಳಿಸಿ

ಹೆಚ್ಚು ಜನ ಇದರಲ್ಲಿ ಭಾಗವಹಿಸಿ ಚಿಗುರು ಗ್ನು/ಲಿನಕ್ಸ್ ನ ಒಂದು ಸಿ.ಡಿ ಪಡೆಯಿರಿ (ಚಿಗುರು ಹೊಸ ಆವೃತ್ತಿ - ಬೀಟಾ(beta) ). 

-> ಇದರ ಜೊತೆ ಈ ಲೇಖನವನ್ನು ನಿಜವಾಗಿ ಬರೆದವರಾರು ಯಾರು ಹೇಳ್ತೀರಾ? (ಸರಿ ಉತ್ತರ ತಿಳಿಸಿದವರಿಗೆ ಮತ್ತೊಂದು ಸರ್ಫೈಸ್ ಕಾದಿದೆ..)

೧:

ಚಿಗುರು - ಚಿತ್ರಪಟ -೧

೨.

ಚಿಗುರು - ಚಿತ್ರಪಟ -೨

 ೩.

ಚಿಗುರು - ಚಿತ್ರಪಟ -೩

 ೪.

ಚಿಗುರು - ಚಿತ್ರಪಟ -೪

೫.

ಚಿಗುರು - ಚಿತ್ರಪಟ -೫