ಹೀಗೆರಡು ಬಲಾತ್ಕಾರದ ಕತೆಗಳು - ಹುಡುಗರ ಮೇಲೆ ಹುಡುಗಿಯರಿಂದ.

ಹೀಗೆರಡು ಬಲಾತ್ಕಾರದ ಕತೆಗಳು - ಹುಡುಗರ ಮೇಲೆ ಹುಡುಗಿಯರಿಂದ.

ಅವಿನಾಶ ಕಾಮತರ ಬರಹದಿಂದ ಸ್ಪೂರ್ತಿ ಪಡೆದು ನಾನು ಓದಿದ, ಕೇಳಿದ ಎರಡು ಕತೆಗಳನ್ನು ಹೇಳುತ್ತೇನೆ.
ಘಟನೆ ೧.

ಸುಮಾರು ೨೦-೨೫ ವರುಷ ಹಿಂದಿನ ಕತೆ.

ಕಟ್ಟುಮಸ್ತಾಗಿ, ಸುಂದರವಾಗಿದ್ದ ೨೦ರ ಹರೆಯದ ಗವಳಿಗರ ಹುಡುಗನೊಬ್ಬ ಹಾಲು ಕೊಡಲೆಂದು ಬೆಳಗಾವಿಯ ಮೆಡಿಕಲ್ ಕಾಲೇಜಿನ "Ladies" ಹಾಸ್ಟೆಲಿಗೆ ಹೋಗಿದ್ದಾಗ ನಡೆದದ್ದಂತೆ. ವಿಸಿಪಿ ಯಲ್ಲಿ bluefilms ನೋಡುತ್ತಿದ್ದ, ಮದವೇರಿದ ಹುಡುಗಿಯರು ಗವಳಿಗನನ್ನು ಹಾಸ್ಟೆಲಿನ ಒಳಗೆ ಕರೆದು ಗ್ಯಾಂಗ್ ರೇಪ್ ಮಾಡಿ ಬಡ ಹುಡುಗ ಪಾಪ ಸತ್ತೇಹೋದನಂತೆ.

ಕತೆ ೨.
ಪೀಟರ್ ಓ'ಡೊನ್ನೆಲ್ಲ ಬರೆದ Last Day in Limbo - (Modesty Blaise thriller) ಇದರಲ್ಲಿ ಓದಿದ್ದು. ತಮ್ಮ ಗೆಳತಿ ಮಾಡ್ ಟಿಲ್ಲರ್ ಳಮೇಲೆ ಅತ್ಯಂತ ಕ್ರೂರವಾಗಿ ಲೈಂಗಿಕ ಅತ್ಯಾಚಾರ, ಹಿಂಸೆಗೈದ ಖಳನಾಯಕರಾದ ರಾಮೋನ್ ಪಾಕ್ಸೆರೊ ಮತ್ತು ಡೇಮಿಯನ್ ರನ್ನು ಸೋಲಿಸಿ ತಮ್ಮ ವಶಕ್ಕೆ ತೆಗೆದುಕೊಂಡ ಮಾಡೇಸ್ಟೀ ಬ್ಲೇಸ್ ಮತ್ತು ವಿಲ್ಲಿ ಗಾರ್ವಿನರು ಈ ಅತ್ಯಾಚಾರಿಗಳಿಗೆ ಕೊಟ್ಟಂಥ ಶಿಕ್ಷೆ ಬಹಳ ಕುತೂಹಲಕಾರಿ.

ಖೂಳರಿಬ್ಬರನ್ನೂ ತಮ್ಮ ಮಿತ್ರ ಅರಬ್ಬೀ ಶೇಖ್ ಅಬೂ-ತಾಹಿರನ ಜನಾನಾದಲ್ಲಿ ನೂಕಿಬಿಡುತ್ತಾರೆ - ಅಲ್ಲಿನ 62 ಎಳೆವಯಸ್ಸಿನ, ಮದಭರಿತ, sex-starved ತರುಣಿಯರಿಗೆ ಆಹಾರವಾಗಲೆಂದು.

Rating
No votes yet