ಬ್ಲಾಗ್ ಸ್ಪಾಟ್ ಬ್ಲಾಕ್ ಬಗ್ಗೆ

ಬ್ಲಾಗ್ ಸ್ಪಾಟ್ ಬ್ಲಾಕ್ ಬಗ್ಗೆ

ಬ್ಲಾಗ್ ಸ್ಪಾಟ್ ಗಳನ್ನು ಬ್ಲಾಕ್ ಮಾಡಿ ಕೇಂದ್ರ ಸರಕಾರ ಬಹಳ ದೊಡ್ಡ ತಪ್ಪು ಮಾಡಿತು.

ಜನತೆಯ ಸ್ವಾತಂತ್ರವನ್ನು ಕಿತ್ತಿಕೊಂಡಂತೆ ಆಗ್ಗಿತ್ತು. ಯಾರು ಬ್ಲಾಗ್ ಮುಲಕ ಏನು ತಿಳಿಸುವುದಿಲ್ಲ. ಇದ್ದನ್ನು ಸಕಾ೯ರ ಒಪ್ಪಿಕೊಳ್ಳ ಬೇಕು.

ಎಸ್ ಎಂ ಎಸ್ ಗಳನ್ನು  ಸಕಾ೯ರ ಬ್ಲಾಕ್ ಮಾಡಬಹುದ್ದಿತ್ತಲ್ಲ. ಮುಂದಾದು ಈ ರೀತಿಯ ಘಟನೆಯಾದಲ್ಲಿ ಎಸ್ ಎಮ್ ಎಸ್ ಬ್ಲಾಕ್ ಮಾಡುವುದು ಒಳ್ಳೆಯದು.

Smileಆನಂದ ರಾವ್.

Rating
No votes yet