ದಾದಿಯರೇ... ನಿಮಗಿದೋ ನಮ್ಮ ನಮನ
ಈ ದಿನ ದಾದಿಯರ ದಿನ ... ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ... ತನ್ನ ಹದಿನೇಳನೇ ವಯಸ್ಸಿಗೆ ಬಡಜನರ , ನಿರ್ಗತಿಕರ, ರೋಗಿಗಳ ಸೇವೆಗಾಗಿ ಆಕೆ ದಾದಿಯ ವೃತ್ತಿಯನ್ನ ಹಿಡಿದು ಸೇವೆ ಸಲ್ಲಿಸಿದಳು... ಅವಳನ್ನು ನೆನೆಯುತ್ತಾ, ಅವಳ ಆದರ್ಶಗಳನ್ನು ಪಾಲಿಸುತ್ತಾ, ರೋಗಿಗಳ ಶುಶ್ರೂಷೆಗಾಗಿ ತಮ್ಮ ಜೀವನವನ್ನು ಮುಡುಪಿಟ್ಟ ಎಲ್ಲಾ ದಾದಿಯರಿಗೂ ಶುಭಾಶಯವನ್ನು ತಿಳಿಸೋಣ...
Rating
Comments
ಉ: ದಾದಿಯರೇ... ನಿಮಗಿದೋ ನಮ್ಮ ನಮನ
In reply to ಉ: ದಾದಿಯರೇ... ನಿಮಗಿದೋ ನಮ್ಮ ನಮನ by ಅರವಿಂದ್
ಉ: ದಾದಿಯರೇ... ನಿಮಗಿದೋ ನಮ್ಮ ನಮನ
In reply to ಉ: ದಾದಿಯರೇ... ನಿಮಗಿದೋ ನಮ್ಮ ನಮನ by bhavanilokesh mandya
ಉ: ದಾದಿಯರೇ... ನಿಮಗಿದೋ ನಮ್ಮ ನಮನ