ಇದರಿಂದ ಮುಕ್ತಿ ಎಂದು By sudhimail on Wed, 07/26/2006 - 13:11 Log in or register to post comments ಬರಹ ಮೊನ್ನೆ ಜೀ ಕನ್ನಡ ನೋಡ್ತಾ ಇದ್ದೆ, ಅದರ ಸುಮಾರು ಕಾರ್ಯಕ್ರಮಗಳು ಉತ್ತರಭಾರತದ ಭಾಷಾಶೈಲಿಯಲ್ಲಿದ್ದವು. ನಮ್ಮ ನಾಡಿನಲ್ಲಿದ್ದುಕೊಂಡು ಕನ್ನಡ ಭಾಷಾಸಂಸ್ಕೃತಿಯ ಕಾರ್ಯಕ್ರಮವನ್ನು ನೋಡುವ ಹಾಗಿಲ್ಲಾ. ಎಂತಾ ವಿಪರ್ಯಾಸ! ಇದು ಇತ್ತೀಚೆಗಷ್ಟೇ ಪ್ರಾರಂಭವಾದ ವಾಹಿನಿ. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet