ಪ್ರಜಾವಾಣಿ (25-july-2006) ಯಲ್ಲಿನ ಸುದ್ದಿ

ಪ್ರಜಾವಾಣಿ (25-july-2006) ಯಲ್ಲಿನ ಸುದ್ದಿ

೧. ಕನ್ನಡ ಸಾಹಿತಿಗಳಿಂದ ಶಿಕ್ಷಣದಲ್ಲಿ ಇಂಗ್ಲೀಷ್ ಕಡ್ಡಾಯಕ್ಕೆ ಒತ್ತಾಯ. 'ಇಂಗ್ಲೀಷ್ ಕಲಿಸಿ , ಕನ್ನಡ ಉಳಿಸಿ' ಘೋಷಣೆ.
೨. ಯುನೆಸ್ಕೊ ತನ್ನ ಪಠ್ಯಕ್ರಮದಲ್ಲಿ ಪುಣ್ಯಕೋಟಿಯ ಕಥೆಯನ್ನು ಅಳವಡಿಸಲಿದೆ . (ಆರ್ಗನೈಸರ್ ವರದಿ)
೩. ಗುಲ್ಬರ್ಗ ಮೂಲದ ನೀರಜ್ ಪಾಟೀಲ್ ಲಂಡನ್ನಿನ ಕೌನ್ಸಿಲ್ ಮೆಂಬರ್ ಆಗಿ ಅಯ್ಕೆಯಾಗಿದ್ದು ಬೆಂಗಳೂರಿಗೆ ಬಂದಿದ್ದರು . ಅವರ ಸಂದರ್ಶನ ಪ್ರಕಟವಾಗಿದೆ.
ಗಮನಿಸಿದ ಅಂಶಗಳು .
ಲಂಡನ್ನಿನಲ್ಲಿ
೧. ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬಯಸುವವರಿಗೆ ಅಲ್ಲಿ ಪರೀಕ್ಷೆ , ಸಂದರ್ಶನ , ಮತ್ತು ಪಕ್ಶದ ಕಾರ್ಯಕರ್ತರಿಂದ ಆಯ್ಕೆಯಗಬೇಕಾಗುತ್ತದೆ.
೨. ಟಿಕೆಟ್ ಪಡೆದವರು ಚುನಾವಣೆಗೆ ಏನನ್ನೂ ಖಎರ್ಚು ಮಾಡಬೇಕಿಲ್ಲ . ಎಲ್ಲವನ್ನೂ ಪಕ್ಷವೇ ಭರಿಸುತ್ತದೆ.

Rating
No votes yet