ಅಮ್ಮಾವ್ರ ಗಂಡ

ಅಮ್ಮಾವ್ರ ಗಂಡ

ವಟಿಕುಟೀರ ತಂಡವು ಕನ್ನಡದ ಪ್ರಸಿದ್ಧ ನಾಟಕಕಾರ ಟಿ ಪಿ ಕೈಲಾಸಂ ಅವರ ಅಮ್ಮಾವ್ರ ಗಂಡ ನಾಟಕವನ್ನು ಇದೇ ಭಾನುವಾರ(೧೭ ಮೇ ೨೦೦೯) ಸಂಜೆ ೭.೩೦ಕ್ಕೆ ಜಯನಗರದ ಡಾ. ಎಚ್ ಎನ್ ಕಲಾಕ್ಷೇತ್ರ(ಜಯನಗರ ನ್ಯಾಶನಲ್ ಕಾಲೇಜ್) ದಲ್ಲಿ ಪ್ರಸ್ತುತಪಡಿಸುತ್ತಿದೆ. ದಯವಿಟ್ಟು ಬನ್ನಿ.

ನಿರ್ದೇಶನ : ಕಿರಣ್ ವಟಿ.

ರಂಗಸಜ್ಜಿಕೆ : ವೀಳ್ಯ ರಾಘವೇಂದ್ರ

ಬೆಳಕು : ಮುಸ್ತಫಾ

ಸಂಗೀತ ಸಂಯೋಜನೆ : ಸಾಯಿ ಕಿರಣ್ ಮತ್ತು ಭೂಪೇಶ್ ಬೆಳಗಲಿ

ಕಲಾವಿದರು.

ಸುಬ್ಬು : ಕಿರಣ್ ವಟಿ

ನರಸಿಂಹು :ಶ್ರೀವತ್ಸ

ಸರೋಜ : ಜಯಲಕ್ಷ್ಮೀ ಪಾಟೀಲ್

ಕಮಲು : ಸಿಂಧು ಮೂರ್ತಿ

ಟಿ ಪಿ ಕೈಲಾಸಂ : ಶಂಕರ ನಾರಾಯಣ

For tickets contact : 9880695659