ಹೊಸ ಸದಸ್ಯರ ಪರಿಚಯ...

ಹೊಸ ಸದಸ್ಯರ ಪರಿಚಯ...

Comments

ಬರಹ
ನವ ಸದಸ್ಯರು ತಮ್ಮ [:http://sampada.net/…|ಪರಿಚಯವನ್ನು ಈ ಸಂಪರ್ಕದಲ್ಲಿ ನೀಡಬಹುದು]. ನಿಮ್ಮ ಹೆಸರು, ಉದ್ಯೋಗ, ಕನ್ನಡದೊಂದಿಗಿನ ನಂಟು, ಹಾಗೂ ವಾಸವಾಗಿರುವ ಸ್ಥಳ - ಈ ವಿಷಯಗಳನ್ನು ತಿಳಿಸಿ ನಿಮ್ಮ ಪರಿಚಯವನ್ನು ಸೇರಿಸಬಹುದು. ಹೊಸ ಫಾರಮ್ ವಿಷಯವೊಂದರಲ್ಲಿಿ ನಿಮ್ಮ ಪರಿಚಯವನ್ನು ನೀಡಿ. 'ಸಂಪದ'ದ ಬಗ್ಗೆ ನಿಮಗೆ ಹೇಗೆ ತಿಳಿದುಬಂತು ಎಂಬುದನ್ನೂ ತಿಳಿಸಿದರೆ ಉಪಯೋಗವಾಗುವುದು. ಪರಿಚಯ ನೀಡುವ ಮುನ್ನ [:http://sampada.net/…|ಸ್ವಾಗತ ಪತ್ರವನ್ನು ಓದಿ].
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet