ಟೆಕ್ ಸುದ್ದಿ - ೩ - ಸೂರ್ಯನೊಡನೆ ನೆರಳು ಬೊಂಬೆಯಾಟ

ಟೆಕ್ ಸುದ್ದಿ - ೩ - ಸೂರ್ಯನೊಡನೆ ನೆರಳು ಬೊಂಬೆಯಾಟ

ಅಟ್ಲಾಂಟಿಸ್ (STS-125) ಮತ್ತು ಹಬಲ್ ಸ್ಪೇಸ್ ಟೆಲಿಸ್ಕೋಪ್ ಸೂರ್ಯನೊಂದಿಗೆ ನೆರಳುಬೆಳಕಿನಾಟ ಆಡುತ್ತಿರುವುದನ್ನು ಇಲ್ಲಿ ನೋಡಬಹುದು. ಈ ನೌಕೆಗಳು ಸೂರ್ಯನ ಮುಂದೆ ಬುಧವಾರ, ಮೇ ೧೩, ೨೦೦೯ ರಂದು ಹಾದು ಹೋದಾಗ ಫ್ಲೋರಿಡಾದ ವೆರೋ ಬೀಚ್ ನಿಂದ ತೆಗೆದ ಚಿತ್ರವಿದು. ಇವೆರಡೂ ಸ್ಪೇಸ್ ಶಿಪ್ಗಳು ೬೦೦ ಕಿ.ಮಿ ಅಂತರದಲ್ಲಿದ್ದವು. ಸೂರ್ಯನನ್ನು ಅವು ಹಾದು ಹೋಗಲು ತೆಗೆದುಕೊಂಡ ಸಮಯ ೦.೮ ಸೆಕೆಂಡುಗಳು.

ಚಿತ್ರ nasa hq photo

 

Rating
No votes yet

Comments