ನೋಡು ಬಾ ನಮ್ಮೂರ!.................೩

ನೋಡು ಬಾ ನಮ್ಮೂರ!.................೩

ಸಲಿನಾಸ್, ಕ್ಯಾಲಿಫೋರ್ನಿಯಾದ ಕೃಷಿಗಾರಿಕೆ ಕುರಿತು ಹಿಂದಿನ ಬ್ಲಾಗ್ ನಲ್ಲಿ ಬರೆದಿದ್ದೆ. ಇಲ್ಲಿ ಲೆಟಸ್ ಜೊತೆಗೆ ಇನ್ನೂ ಹಲವಾರು ತರಕಾರಿಗಳನ್ನು ಬೆಳೆಯುತ್ತಾರೆ. ಅದರಲ್ಲಿ ಕಾಲಿ - ಫ್ಲವರ್ (ಹೂವ್ ಕೋಸು), ಬ್ರಸಲ್ ಸ್ಪ್ರೌಟ್ಸ್, ಆರ್ಟಿಚೋಕ್ಸ್, ಎಲೆ ಕೋಸು, ಆಸ್ಪರಾಗಸ್, ಸಿಲೆರಿ, ಕ್ಯಾರೆಟ್ ಮುಂತಾದವು ಮುಖ್ಯವಾಗಿವೆ.

ಚಿತ್ರ - ಕಾಲಿ ಫ್ಲವರ್ (ಹೂವ್ ಕೋಸು) ಬೆಳೆದಿರುವುದು. ಹೊಲದ ಹಿಂದೆ ಬೆಟ್ಟ-ಗುಡ್ಡ , ಮರಗಳನ್ನೂ ಕಾಣಬಹುದು.

ಚಿತ್ರ ಕೃಪೆ : ಡಾ. ಕೃಷ್ಣ ಸುಬ್ಬರಾವ್.

Rating
No votes yet

Comments