ನೋಡು ಬಾ ನಮ್ಮೂರ!...............೫

ನೋಡು ಬಾ ನಮ್ಮೂರ!...............೫

ಚಿತ್ರದಲ್ಲಿ ಕಾಣುತ್ತಿರುವುದು "ಚೆರಿ" ಹಣ್ಣುಗಳು ಗೊಂಚಲು, ಗೊಂಚಲಾಗಿ ಮರದಮೇಲೆ ಬಿಟ್ಟಿರುವುದು. ಈಗ ಕೀಳಲು (ಹಾರ್ವೆಸ್ಟ್ ಮಾಡಲು) ರೆಡಿಯಾಗಿದೆ. ಸಲಿನಾಸ್ ಯಿಂದ ಉತ್ತರಕ್ಕಿರುವ (೩೫ - ಮೈಲಿಗಳು) "ಗಿಲ್ರಾಯ್" ಎನ್ನುವ ಊರಲ್ಲಿ "ಚೆರಿ" ಯನ್ನು ತುಂಬಾ ಬೆಳೆಯುತ್ತಾರೆ. ಚೆರಿ ತೋಟದಲ್ಲಿ ಎಲ್ಲ ಮರಗಳೂ ಹೂವು ಬಿಟ್ಟಾಗ ನೋಡಲು ಸುಂದರವಾದ ದೃಶ್ಯ. ಹಾಗೇ ಹಣ್ಣಾದಾಗಲೂ ಅಷ್ಟೇ ಸುಂದರ - ಚಿತ್ರದಲ್ಲಿ ಕಂಡಂತೆ. (ಹೂವುಗಳು ಬೆಳ್ಳಗಿರುತ್ತೆ, ಹಣ್ಣು ಕೆಂಪಾಗಿರುತ್ತೆ, ಬಿಳಿಯ ಬಣ್ಣದ ತಿಳಿ ಪಿಂಕ್ ಬಣ್ಣದ (ಪೀಚ್ ಕಲರ್) ಚೆರಿಯೂ ಇದೆ.)

ಚಿತ್ರ ಕೃಪೆ: ಡಾ. ಕೃಷ್ಣ ಸುಬ್ಬರಾವ್.

Rating
No votes yet

Comments