ಪ್ರವಾಹ ನಿರೋಧ ಅಕ್ಕಿ ತಳಿ-’ಸ್ವರ್ಣ’, ಈಗ ಭಾರತ, ಮತ್ತು ಬಂಗ್ಲಾದೇಶದ ರೈತರಿಗೆ ಲಭ್ಯ !

ಪ್ರವಾಹ ನಿರೋಧ ಅಕ್ಕಿ ತಳಿ-’ಸ್ವರ್ಣ’, ಈಗ ಭಾರತ, ಮತ್ತು ಬಂಗ್ಲಾದೇಶದ ರೈತರಿಗೆ ಲಭ್ಯ !

ಬರಹ

ಅಮೆರಿಕದ ’ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ,” ಕೀಟಶಾಸ್ತ್ರಜ್ಞೆ, ಪಮೇಲಾ ರೋನಾಲ್ಡ್, ಈಗ ಭಾರತಕ್ಕೆ ಬಂದಿದ್ದಾರೆ. ಪ್ರತಿವರ್ಷವೂ ಸುಮಾರು ೪ ಮಿಲಿಯನ್ ಅಕ್ಕಿ, ಪ್ರವಾಹದಿಂದಾಗಿ ನಾಶವಾಗುವುದನ್ನು ತಪ್ಪಿಸಲು ಆಕೆ ಸಂಶೋಧನೆ ನದೆಸಿ, ಪ್ರವಾಹ ನಿರೋಧಕ ಅಕ್ಕಿ ತಳಿಯನ್ನು ಕಂಡುಹಿಡಿದು, ಭಾರತದ ರೈತರಿಗೆ ಬಿಡುಗಡೆಮಾಡಲು ತಯಾರಾಗಿದ್ದಾರೆ. ಅಕ್ಕಿಯಲ್ಲಿ ಸಬ್ ೧ಆ ಜೀನ್ ಅನ್ನು ಅಳವಡಿಸಿರುವುದರಿಂದ, ತಯಾರಾದ ಅಕ್ಕಿಯ ಹೊಸ-ನಮೂನೆ, ’ಸ್ವರ್ಣ,” ಹೆಚ್ಚು ಇಳುವರಿ, ಮತ್ತು ರುಚಿ, ಪರಿಮಳಕ್ಕೆ ಹೆಸರಾಗಿದೆ. ಈಗ ಅದನ್ನು ’ಬೀಜ ಸರ್ಟಿಫಿಕೇಶನ್ ವಿಧಿ, ’ ಗೆ ಒಡ್ಡಲಾಗಿದೆ.

-ಚಿತ್ರ, ಹಾಗೂ ವಿವರಣೆ : ’ ಟೈಮ್ಸ್ ಆಫ್ ಇಂಡಿಯ,” " ದ ಟೈಮ್ಸ್ ಆಫ್ ಐಡಿಯ," ಕಾಲಂ ನಲ್ಲಿ ಪ್ರಸ್ತುತ. ( ೩, ಜೂನ್, ೨೦೦೯)ಪು. ೧೮.