ವಿಕ್ರಾಂತ ಕರ್ನಾಟಕ - ಪತ್ರಿಕೆ ಬಿಡುಗಡೆ ಹಾಗೂ ವೆಬ್ಸೈಟ್ ಉದ್ಘಾಟನಾ ಸಮಾರಂಭ

ವಿಕ್ರಾಂತ ಕರ್ನಾಟಕ - ಪತ್ರಿಕೆ ಬಿಡುಗಡೆ ಹಾಗೂ ವೆಬ್ಸೈಟ್ ಉದ್ಘಾಟನಾ ಸಮಾರಂಭ

ಅಧ್ಯಕ್ಷತೆ: ಎಂ ಪಿ ಪ್ರಕಾಶ್, ಗೃಹ ಸಚಿವರು

ಪತ್ರಿಕೆ ಬಿಡುಗಡೆ: ಎನ್. ವೆಂಕಟಾಚಲ, ಮಾಜಿ ಲೋಕಾಯುಕ್ತರು.

ವೆಬ್ಸೈಟ್ www.vikrantakarnataka.com ಉದ್ಘಾಟನೆ:
ಶ್ರೀಮತಿ ತಾರಾ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಭಿನೇತ್ರಿ

ಪತ್ರಿಕೋದ್ಯಮದ ಬಗ್ಗೆ ಮಾತು:
ವಿ ಎನ್ ಸುಬ್ಬರಾವ್, ಅಧ್ಯಕ್ಷರು, ಮಾಧ್ಯಮ ಅಕಾಡೆಮಿ

ವಿಶೇಷ ಅಹ್ವಾನಿತರಾಗಿ ಪ್ರಥಮ ಪ್ರತಿ ಸ್ವೀಕರಿಸುವವರು:
ಎಚ್ ಡಿ ಕುಮಾರಸ್ವಾಮಿ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ವಿಶೇಷ ಅಹ್ವಾನಿತರು:

ರಾಮಲಿಂಗಾರೆಡ್ಡಿ, ಮಾಜಿ ಸಚಿವರು
ಎ ನಾರಾಯಣಸ್ವಾಮಿ, ಶಾಸಕರು

ಸ್ಥಳ:
ಯವನಿಕಾ ಸಭಾಂಗಣ, ನೃಪತುಂಗ ರಸ್ತೆ, ಬೆಂಗಳೂರು.