ಭಾರತೀಯ ರೈಲುಗಳ ಹೆಸರುಗಳು
ನಾನೋರ್ವ ಹವ್ಯಾಸೀ ರೈಲು ಪ್ರಯಾಣಿಕ. ಯಾವ ಜಾಗದಿಂದ ಹೊರಡುವ ರೈಲು ಯಾವ ಜಾಗ ತಲುಪುತ್ತದೆ? ಯಾವ ಹೆಸರಿನ ರೈಲು ಎಲ್ಲೆಲ್ಲಿಗೆ ಹೋಗುತ್ತದೆ? ಅದಕ್ಕೆ ಯಾವ ರೀತಿಯ ಇಂಜಿನ್ನು ಜೋಡಣೆಯಾಗಿರುತ್ತದೆ? ಅದನ್ನು ಮಾಡುವರ್ಯಾರು ಎಂದೆಲ್ಲ ವಿಚಾರಗಳನ್ನು ಮಾಡುತ್ತಾ ಕೂಡುವುದೆಂದರೆ ನನಗೆ ಬಲು ಖುಷಿ. ಜಗತ್ತಿನಲ್ಲೇ ಅದ್ಭುತವಾದ ಸಂಚಾರೀ ಜಾಲವನ್ನು ಹೊಂದಿರುವೆ ನಮ್ಮ ಭಾರತೀಯ ರೈಲ್ವೇ, ಊಹಿಸಿಕೊಳ್ಳಲೂ ಆಗದಂತಹ ಜಾಗಗಳಿಗೆಲ್ಲ ಹಳಿಗಳನ್ನು ಹಾಯಿಸಿ ತನ್ನ ತಾಣಗಳನ್ನು ನಿರ್ಮಿಸಿದೆ. ರೈಲ್ವೇ ಕಾರ್ಯ ವಿಧಾನಗಳ ಬಗ್ಗೆ ಬರೆದಷ್ಟೂ ವಿಷಯಗಳು ದೊರಕುತ್ತಾ ಹೋಗುತ್ತವೆ. ಕುತೂಹಲ ಹುಟ್ಟಿಸುವುದೆಂದರೆ ಉಗಿಬಂಡಿಯ ನಾಮಕರಣದ ಕೆಲಸ. ಎಕ್ಸ್ ಪ್ರೆಸ್ ರೈಲುಗಳಿಗೆ ನಾಮಕರಣ ಮಾಡುವ ಜವಾಬ್ದಾರಿ ಯಾರದ್ದೆಂದು ನನಗೆ ಇನ್ನೂ ಗೊತ್ತಾಗಿಲ್ಲವಾದರೂ, ಈ ಹೆಸರುಗಳನ್ನು ಇಡುವ ವ್ಯಕ್ತಿಗಳ ಬೌದ್ಧಿಕಮಟ್ಟ ಹಾಗು ಸೌಂದರ್ಯಪ್ರಜ್ಞೆ ತುಂಬ ಶ್ಲಾಘನೀಯ ಎಂದು ಎಕ್ಸ್ ಪ್ರೆಸ್ ರೈಲುಗಳ ಹೆಸರು ನೋಡಿದರೆ ಗೊತ್ತಾಗುತ್ತದೆ. ಮೊನ್ನೆ ಸುಮ್ಮನೆ ಕುಳಿತುಕೊಂಡಿದ್ದಾಗ ಸಂಪದದ ಜೊತೆಗಾರರಿಗೂ ಒಂದಿಷ್ಟು ಮಾಹಿತಿಯನ್ನು ಕೊಡಬಹುದೆನಿಸಿತು. ಸುಂದರವಾದ ರೈಲಿನ ಹೆಸರುಗಳನ್ನು ಒಂದಿಷ್ಟು ಪಟ್ಟಿ ಮಾಡಿದೆ. ಇಂಗ್ಲೀಷಿನಲ್ಲಿಯೇ ಇದೆ ಪಟ್ಟಿ. ಉಪಯುಕ್ತವೆನಿಸಿದರೆ ನಿಮ್ಮ ಪರಿಚಯದವರಿಗೂ (ಕನ್ನಡಿಗರಲ್ಲದಿದ್ದರೂ) ಕೊಡಿ.
Avantika Express : Mumbai CST to Indore J.
Ganga Kaveri Express : Chennai to Varanasi
1450 Maha Kaushal Express : Jabalpur to H. Nizamuddin
Kalindi Express : Kanpur to Bhivani
Kashi Vishvanath Express : New Delhi to Varanasi
Karnavati Express : Mumbai Central to Ahmedabad
Amarkantak : Bhopal to Durg
Kamarup Express : Howra to Dibhrugarh
Kanchankanya Express : Seldah to Alipur
Utkal Express : Puri to Haridwar Jn
Sachkhand Express : Nanded to Amritsar
Kamayani Express : Varanasi to Lokamanya Tilak (Mumbai)
Lashkar Express : Agra to Lokamanya
Kaifiyath Express : Azam Garh to Delhi
Venkatadri Express : Kacheguda (Hyd) to Chittore
2648 Kongu Express : Coimbatore to New Delhi
0112 Konkan Kanya Express : Madgaon to Mumbai CST
1019 Konark Express : Mumbai to Bhuvaneswar
2368 Vikram Shila Express : New Delhi to Bhagalpur
2392 Shram Jeevi Express : New Delhi to Rajgir (Bihar)
2451 Shram Shakti Express : Kanpur to New Delhi
2472 Swaraj Express : Jammu Tavi to Mumbai Central
2558 Sapta Kranti Express : Delhi to Muzafarpur
4056 Brahmaputra : Delhi to Dibhrugarh Jn
9008 Aravali : Jaipur to Bandra (Mumbai)
8508 Hirakund : Nizamuddin to Vishakhapatnam
1022 Indrayani : Mumbai to Pune
1026 Pragati : Mumbai to Pune
1035 Sharavathi : Dadar to Pune
1453 Prerana : Ahmedabad to Nagapur
6345 Netravati : Lokamanya Tilak to Trivendrum
6590 Rani Chennamma : Bangalore to Kolhapur
9005 Saurashtra : Okha to Mumbai
217 Mayoorakshi : Howra to Rampur
3104 Bhagirathi : Lalgola to Seldah
6596 Sangha Mitra : Patna to Yeshvantpura (Bangalore)
8448 Hirakhand : Bhuvaneswar to Koraput
8563 Prashanti Express ; Vishakhapatnam to Bangalore
8621 Pataliputra : Patna to Hathiya
2398 Mahabodhi : New Delhi to Gaya
2402 Magadh : New Delhi to Isalmpur
255 Himalayan Queen : Kalka to Shimla
4084 Maha Nanda : Delhi to Alipur
4645 Shalimar : New Delhi to Jammu Tavi
5098 Maurya Express : Gorakhpur to Hatia
5110 Budh-Poornima : Saranath to Rajgir
5311 Kumaon : Mathura to Lal Kuan
0103 Mandovi : Madgaon to Mumbai CST
1011 Mahalakshmi : Kolhapur to Mumbai CST
2151 Sama Rasata : Lokamanya Tilak to Howrah
2157 Hutatma : Pune to Solapur
2619 Matsya Gandha : Lokamanya Tilak to Mangalore
8223 Narmada : Indore to Bilaspur
2764 Padmavati : Tirupati to Secunderabad
7225 Amaravati : Hubli to Vijayavada
2806 Janmabhoomi : Tenali to Vishakhapatnam
7487 Rayalaseema : Hyderabad to Tirupati
ನಿಮಗೆ ಯಾವ ಹೆಸರು ಚಂದವೆನಿಸಿತು?
ಎನಗಿಂತ ಕಿರಿಯರಿಲ್ಲ