ತರುಗಳ ಹಿತೈಶಿಗಳು

ತರುಗಳ ಹಿತೈಶಿಗಳು

ತರುಗಳ ಹಿತೈಶಿಗಳು

ಮರಗಳ ಹಿತೈಶಿಗಳು ಕೇವಲ ಕೆಲವರು,
ಮಾರುತ ಮಳೆಗಾಳಿ ಫಲವತ್ತಿನ ನೆಲ ಪ್ರಕೃತಿ.
ಅತಿಮಿತಿ ಜನ ಭೃಂದಾವನ ಪ್ರೇಮಪರರು,
ಅತ್ಯಂತ ಮೂಢಜನವೃಂದಕೆ ನಾಶನ ಶಿರಮತಿ!
ರಾಜ್ಯಾಡಳಿತ ಪಾರುಪತ್ಯರು ದೇಶ ಧುರಂಧರರೂ!

ಇರವಿನ ರೀತಿನೀತಿ ಪ್ರಕೃತಿ ಪ್ರೀತಿಭೀತಿ
ಅರಿಯಲನರ್ಹರು ನಿಸರ್ಗ ನಿಯಮದೊಲವು!
ಗೊತ್ತುಗುರಿ ಸಮಾಜದ್ಹೊಣೆ ಭವಿಷ್ಯಗತಿ
ತಿಳಿಯದ ಮೂರ್ಖರು ಇಳೆಗಿಟ್ಟು ನೋವು
ಮುನ್ಕರೆವಂತೆ ನಾಶ ಅವನತಿ ದುರ್ಗತಿ!
- ವಿಜಯಶೀಲ

***

Rating
No votes yet