ಸುದ್ದಿ-- ಕನ್ನಡ ಬರೆಯುವ ಹೊಸ ಅನುಕೂಲಕರ ಸಾಧನ ಮತ್ತು ಬೂಸಾ ಚಳುವಳಿ
1. (೧೨-೯-೨೦೦೬ ರ ಪ್ರಜಾವಾಣಿ ಸುದ್ದಿ)
www.quillpad.in/kannada ನೋಡಿ .
ಕನ್ನಡ ಬರೆಯಲು transliteration ನಿಯಮಗಳನ್ನು ಬಳಸಬೇಕಿಲ್ಲ!
( ಚೆನ್ನಾಗಿದೆ . kannada ಎಂದು ಬರೆದರೆ ಕನ್ನಡ ಎಂದೇ ತಿಳಿಯುವದು
ಕಂಡ , ಕಂದ ಬರೆಯ್ಅಲೂ kanda ಎಂದು ಬರೆದರೆ ಸಾಕು . ಹೇಗೆ ಅಂದಿರಾ ? ನೀವೇ ಪರೀಕ್ಷಿಸಿ ನೋಡಿ . ಸ್ವಲ್ಪ ಸುಧಾರಣೆ ಅಗತ್ಯವೆಂದು ತೋರುತ್ತದೆ . ಉಪಯೋಗಿಸಿ ನೋಡಿ , ನಿಮ್ಮ feedback ಅವರಿಗೆ ತಿಳಿಸಿ . ಸ್ವಲ್ಪ ಸುಧಾರಣೆ ಆದರೆ ಬಹಳ ಅನುಕೂಲವಾಗುವದು
2. ೧೦-೯-೨೦೦೬ ರ ಪ್ರಜಾವಾಣಿಯಲ್ಲಿ ೨೦-೩೦ ವರ್ಷ ಹಳೆಯದಾದ ಬೂಸಾ ಚಳುವಳಿ ಕುರಿತ ಲೇಖನ ಇದೆ . ಬೇಕಿದ್ದರೆ ಓದಬಹುದು
Rating
Comments
ಚೆನ್ನಾಗಿದೆ.