ಕರ್ನಾಟಕದಲ್ಲಿ ನಡೆದ ಭಾರತ ಸ್ವಾತಂತ್ರ್ಯ ಚಳುವಳಿಗಳ ಕುರಿತು ಮಾಹಿತಿ ನೀಡುವಿರಾ..
ಸ್ನೇಹಿತರೆ...
ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಗಳಲ್ಲಿ ಕರ್ನಾಟಕ ಅಥವ ಆಗಿನ ಮೈಸೂರು ಸಂಸ್ಥಾನದ ಪ್ರಾಂತ್ಯದಲ್ಲಿ ನಡೆದ ಪ್ರಮುಖ ಚಳುವಳಿ, ಘಟನೆಗಳನ್ನು ಒಂದೆಡೆ ಸೇರಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಅದರಲ್ಲು ಪ್ರಮುಖವಾಗಿ ದೃಶ್ಯಗಳ ದಾಖಲೀಕರಣ ಕಿತ್ತೂರು ಚೆನ್ನಮ್ಮನಿಂದ ಆದಿಯಾಗಿ ೧೯೪೭ ರ ಅವದಿಯ ಮದ್ಯದಲ್ಲಿ ನಡೆದ ಪ್ರಮುಖ ಘಟನೆ, ಚಳುವಳಿಗಳ ಕುರಿತಾದ ದೃಶ್ಯ , ಮಾಹಿತಿ ನಿಮ್ಮಲ್ಲಿದ್ದರೆ ಹಂಚಿಕೊಳ್ಳಿ. ಅಥವಾ ಆ ಮಾಹಿತಿ ಎಲ್ಲಿ ಸಿಗುತ್ತದೆಯೋ ತಿಳಿಸಿ ಕೊಟ್ಟರು ಸಾಕು.... ನನ್ನ ಮಿನ್ನಂಚೆ ವಿಳಾಸ vyakthaATgmailDOTcom.
Rating
Comments
ಉ: ಕರ್ನಾಟಕದಲ್ಲಿ ನಡೆದ ಭಾರತ ಸ್ವಾತಂತ್ರ್ಯ ಚಳುವಳಿಗಳ ಕುರಿತು ಮಾಹಿತಿ ...
ಉ: ಕರ್ನಾಟಕದಲ್ಲಿ ನಡೆದ ಭಾರತ ಸ್ವಾತಂತ್ರ್ಯ ಚಳುವಳಿಗಳ ಕುರಿತು ಮಾಹಿತಿ ...