ಜನಾರ್ಧನನ ಸೇವೆಯೇ...!!!

ಜನಾರ್ಧನನ ಸೇವೆಯೇ...!!!

ಅಂದು ಅನ್ನುತ್ತಿದ್ದರು


ಜನತಾ ಸೇವೆಯೇ ಜನಾರ್ಧನನ ಸೇವೆ


ಆ ಮಾತೇ ಈಗ ಆಗಿದೆ


ಕೊಂಚ ಹೀಗೆ ತಿರುವು ಮುರುವು


 


ಈ ಜನಾರ್ಧನನ ಸೇವೆಯೇ


ನಮ್ಮೆಲ್ಲಾ ಶಾಸಕರು ಮಾಡಬೇಕಾದ ಸೇವೆ


ಇದನರಿತು ನೆಮ್ಮದಿಯಿಂದ ಬಾಳಿ


ಬೇಡ ಕಿಂಚಿತ್ತೂ ಇರಿಸು ಮುರಿಸು!!!


********************


 

Rating
No votes yet