ಕಡಲ್ಕೊರೆತ

ಕಡಲ್ಕೊರೆತ

ಕಡಲ ತೀರದಲ್ಲಿ ಬಂಡೆಗಳ ಹಾಕುವುದು
ಕಡಲ್ಕೊರೆತಕ್ಕೆ  ಪ್ರಿಕಾಶನ್ನು
ಆದರೆ  ಇವರು ಅದರಲ್ಲೂ
ಮಾಡುತ್ತಾರೆ  ಪ್ರಿ-ಕಾಸನ್ನು

Rating
No votes yet