ಸಬಲೀಕರಣ ಮತ್ತು ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಮಹಿಳಾ ಸಾಕ್ಷ್ರರತಾ ಅಂದೋಲನ- ಒಟ್ಟುಗೂಡಿಸಿದ ಪ್ರತಿಕ್ರಿಯೆ
ಬರಹ
ಸಬಲೀಕರಣ ಮತ್ತು ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಮಹಿಳಾ ಸಾಕ್ಷ್ರರತಾ ಅಂದೋಲನ- ಒಟ್ಟುಗೂಡಿಸಿದ ಪ್ರತಿಕ್ರಿಯೆ
ಸೊಲ್ಯುಶನ್ ಎಕ್ಸಚೇಂಜ್ ಕರ್ನಾಟಕ ಸಮುದಾಯ ಮತ್ತು ಜೆಂಡರ್ ಸಮುದಾಯಗಳೆರಡು ಇತ್ತೀಚಿಗೆ ಸಬಲೀಕರಣ ಮತ್ತು ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಮಹಿಳಾ ಸಾಕ್ಷರತಾ ಅಂದೋಲನ ಎಂಬ ವಿಷಯದ ಕುರಿತು ಚರ್ಚೆಯನ್ನು ಮಾಡಿತ್ತು. ದೇಶದಾದ್ಯಂತ ಒಟ್ಟು ಇಪ್ಪತ್ತೊಂದು ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ಒಟ್ಟುಗೂಡಿಸಿದ ಪ್ರತಿಕ್ರಿಯೆಗೆ ಈ ಮುಂದಿನ ವೆಬ್ ಸೈಟ್ ಲಿಂಕ್ ನ್ನು ಸಂಪರ್ಕಿಸಬಹುದು.http://www.solutionexchange-un.net.in/kar/cr/cr-se-kar-gen-25090901.pdf (PDF Size: 589 KB).
ಈ ಸಮುದಾಯವನ್ನು ಸೇರಬಯಸುವವರು ಇಲ್ಲಿ ಕ್ಲಿಕ್ ಮಾಡಿ http://www.solutionexchange-un.net.in/subscribe/index.php?comm=KAR