ಹರಿ, ಹರಸಲಿ ಶ್ರೀಹರಿ, ನಿಮ್ಮನ್ನು ತೆರೆದ ಹಸ್ತಗಳಿಂದ !!!

ಹರಿ, ಹರಸಲಿ ಶ್ರೀಹರಿ, ನಿಮ್ಮನ್ನು ತೆರೆದ ಹಸ್ತಗಳಿಂದ !!!

ಹರಿ ನಿಮಗೆ ಶುಭ ಹಾರೈಕೆಗಳು ತುಂಬು ಹೃದಯದಿಂದ


ಶ್ರೀಹರಿ ಹರಸಲಿ ನಿಮ್ಮನ್ನು ತೆರೆದ ಮನ ಮತ್ತು ಹಸ್ತಗಳಿಂದ


 


ಸಂಪದದ ಹೊಸ ಯೋಜನೆಗಳು ಕೈಗೂಡಲಿ ಈ ವರುಷ


ಉತ್ತುಂಗಕ್ಕೇರಲಿ ಸಂಪದ ತಂದು ನಮ್ಮೆಲ್ಲರಿಗೂ ಹರುಷ


 


ವರುಷ ಕಳೆದುದಕೆ ಬೇಸರ ಮೂಡದಿರಲಿ  ಮನದೊಳಗೆ


ಹೊಸ ವರುಷ ದೊರೆತುದಕೆ ಕಸುವು ತುಂಬಲಿ ನಿಮ್ಮೊಳಗೆ


 


ಹುಟ್ಟು ಹಬ್ಬದ ಈ ದಿನ ನಮಗೆ ಬರಿದೆ ನೆಪ ಮಾತ್ರ ಇಂದು


ನೆನಪಿಸಲು ಇಂದೆಲ್ಲಾ ಸಂಪದಿಗರು ಜೊತೆಗೆ ಇದ್ದಾರೆ ಎಂದು


 


ನಿಮ್ಮ ವೈಯಕ್ತಿಕ ಆಶಯಗಳೂ ಗುರಿ ಮುಟ್ಟಿದರೆ ಈ ವರುಷ


ನಿಮ್ಮ ಜೊತೆಗೆ ನಿಜವಾಗಿಯೂ ಸಂಪದಿಗರೆಲ್ಲರಿಗೂ ಹರುಷ


*********************************


 


ಆತ್ರಾಡಿ ಸುರೇಶ್ ಹೆಗ್ಡೆ


ಆಸುಮನ

Rating
No votes yet

Comments