ಕನ್ನಡ ಚಿತ್ರವೊಂದಕ್ಕೆ ಎ ಆರ್ ರೆಹಮಾನ್ ಸಂಗೀತ

ಕನ್ನಡ ಚಿತ್ರವೊಂದಕ್ಕೆ ಎ ಆರ್ ರೆಹಮಾನ್ ಸಂಗೀತ

ಬರಹ

ಕನ್ನಡ ಚಲನಚಿತ್ರವೊಂದಕ್ಕೆ [http://www.kannadaprabha.com/news.asp?id=KPD20060919220726|ಎ ಆರ್ ರೆಹಮಾನ್ ಹಿನ್ನೆಲೆ ಸಂಗೀತ ನೀಡಲಿದ್ದಾರಂತೆ] - ಕನ್ನಡ ಪ್ರಭ ಇವತ್ತು ವರದಿ ಮಾಡಿದೆ.

ರೆಹಮಾನ್ ಸಂಗೀತ ಕನ್ನಡಕ್ಕೆ ಹೇಗೆ ಒಗ್ಗುತ್ತದೆ, ಮತ್ತು ಇಷ್ಟೊಂದು ಖರ್ಚು ಮಾಡುತ್ತಿರುವ ಚಲನಚಿತ್ರ ಹೇಗಿರುತ್ತದೆ ಎಂಬ ಕುತೂಹಲ. ನಿಮ್ಮೆಲ್ಲರ ಅಭಿಪ್ರಾಯ, ಅನಿಸಿಕೆಗಳೇನು? ತಿಳಿಸಿ ;-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet