ಮನುಷ್ಯರ "ಸಾಧನೆಗಳು"

ಮನುಷ್ಯರ "ಸಾಧನೆಗಳು"

ಬರಹ

ಬಹಳಷ್ಟು ಭಾರತೀಯರು ಸಸ್ಯಾಹಾರಿಯಾಗಿದ್ದು ಸಾಕುಪ್ರಾಣಿಗಳನ್ನು ಸಮರ್ಪಕವಾಗಿ ನಡೆಸಿಕೊಳ್ಳುತ್ತಾರೆ ಎಂದೂ ನೇಪಾಳ ಭಾರತದ ಗಡಿ ದೇಶವೊಂದು ಎಂದೂ ಈ ಲೇಖನವನ್ನು ಬರೆಯಲು ನಿರ್ಧರಿಸಿದ್ದೇನೆ.
ನೀವು ಇದನ್ನು ಓದುತ್ತಿರುವಲ್ಲಿ ಹಂದಿ ಕೋಳಿ ಮೇಕೆ ಮುಂತಾದ 500,000 ಸಾಕುಪ್ರಾಣಿಗಳನ್ನು ಎರಡು ದಿನಗಳಲ್ಲೇ ಸಂಹರಿಸುವ "ಧಾರ್ಮಿಕ" ಹಾಗೂ "ಸಾಂಸ್ಕೃತಿಕ" ಕಾರ್ಯಕ್ರಮ ಮುಂದುವರೆಸಲಾಗುತ್ತಿದೆ ನೇಪಾಳದಲ್ಲಿ. ಇದು ನಿಜವಂತೂ ಹೌದು.


ಈ ಪುಟ ತೆಗೆಯಿರಿ ದಯವಿಟ್ಟು:
http://www.facebook.com/photo_search.php?oid=43627388942&view=all


ಚಿತ್ರಗಳನ್ನಲ್ಲ ನೋಡಿದ ಮೇಲೆ ಈ ದೇಶದ ಬಡವರಾದ ಮನುಷ್ಯರಿಗೆ ಕಾಣಿಕೆ ಸಂಗ್ರಹಿಸುವ ಕಾರ್ಯಕ್ರಮಗಳು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಬೇರೆಲ್ಲಾ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರಾದ ನಮಗಂತೂ ಊಟ ಆಶ್ರಯ ಮುಂತಾದವುಗಳಿಗಿಂತ ಸುಶಿಕ್ಷೆ ಮುಖ್ಯವಾಗಿದ್ದು ಕೇವಲ ಊಟ ಅಥವಾ ಆಶ್ರಯ ಸಾಲದೇ ಸಾಲದು ಎಂಬ ಪ್ರಾಥಮಿಕ ಜ್ಞಾನ ಇಂಥ ಸಹಕಾರ ಸಂಸ್ಥೆಗಳಿಗೆ ಇರುವಂತೆಯೇ ಇಲ್ಲ.


ಬೇಕಾದರೆ ಹೆಚ್ಚಿನ ಮಾಹಿತಿಗೆ ಗೂಗಲ್ ನಲ್ಲಿ ಶೋಧಿಸಬಹುದು: gadhimai



ನೇಪಳದ ಮಂತ್ರಿಗಳಿಗೆ ತಮ್ಮ ಅಭಿಪ್ರಾಯವನ್ನು ಇಂಗ್ಲೀಷ ನಲ್ಲಿ ತಿಳಿಸಲು ಬಯಸಿ ನಾನು ಅಪಾರ ಕೃತಜ್ಞತೆ ಸಲ್ಲಿಸುವವರು ಕೆಳಗಿನ ಇ-ಮೇಲ್ ವಿಳಾಸಗಳನ್ನು ಬಳಸಬಹುದು:
info@tourism.gov.np
info@opmcm.gov.np ಅಥವಾ ಈ ಸಂಪರ್ಕ ಪುಟ http://www.opmcm.gov.np/index.php?param=p35


ಓದಿದ್ದಕ್ಕೆ ಧನ್ಯವಾದಗಳು!