ಸಹಾಯ ಮಾಡಿ!

ಸಹಾಯ ಮಾಡಿ!

ನನಗೊಂದು ಮಿಂಚಂಚೆ ಬಂದಿದೆ. ಇದರಲ್ಲಿ ಒಂದು ಮ್ಯೂಸಿಕ್ ಸೇರಿಸಿ ಕಳುಹಿಸಿರುವುದು. ಸಂಗೀತ ತುಂಬಾ ಚೆನ್ನಾಗಿದೆ, ಅದನ್ನು ಡೌನ್ಲೋಡ್ ಮಾಡಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗುತ್ತಿಲ್ಲ. 

 

ಮ್ಯೂಸಿಕ್ ಫೈಲನ್ನು ಬೇರೆಯಾಗಿ ಸೇರಿಸಿಲ್ಲ, ಬದಲಿಗೆ e-mail ನ ಮುಖಪುಟದಲ್ಲಿಯೇ ಇದೆ.  ಇಂತಹ ಫೈಲನ್ನು ಡೌನ್ಲೋಡ್ ಮಾಡಬಹುದೇ? ಇದರ ಬಗ್ಗೆ ತಿಳಿದವರು ದಯವಿಟ್ಟು  ಸಹಾಯ ಮಾಡಿ.
Rating
No votes yet

Comments