ಸದಾ ಎನ್ನಾ ಹೃದಯದಲ್ಲಿ ವಾಸಮಾಡೋ ಶ್ರೀ ಹರಿ...

ಸದಾ ಎನ್ನಾ ಹೃದಯದಲ್ಲಿ ವಾಸಮಾಡೋ ಶ್ರೀ ಹರಿ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

ನಾದಮೂರ್ತಿ ನಿನ್ನ ಪಾದ...  ನಾದಮೂರ್ತಿ ನಿನ್ನ ಪಾದ...

ಮೋದದಿಂದ ಭಜಿಸುವೇವು ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

 

ಜ್ನಾನವೆಂಬ ನವರತ್ನದ ಮಂಟಪದ ಮದ್ಯದಲ್ಲಿ...

ಜ್ನಾನವೆಂಬ ನವರತ್ನದ...

ಜ್ನಾನವೆಂಬ ನವರತ್ನದ ಮಂಟಪದ ಮದ್ಯದಲ್ಲಿ...

ಜ್ನಾನವೆಂಬ ನವರತ್ನದ ಮಂಟಪದ ಮದ್ಯದಲ್ಲಿ...

ವೇಣುಲೋಲನ ಕುಳ್ಳಿರೀಸಿ...ವೇಣುಲೋಲನ ಕುಳ್ಳಿರೀಸಿ...

ಮೋದದಿಂದ ಭಜಿಸುವೇವು ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೇವು ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

 

ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ...

ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ...

ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ...

ಮುಕ್ತನಾಗಬೇಕು ಎಂದು ...ಮುಕ್ತನಾಗಬೇಕು ಎಂದು ...

ಮುಕ್ತನಾಗಬೇಕು ಎಂದು ...ಮುಕ್ತನಾಗಬೇಕು ಎಂದು ...

ಮುತ್ತಿನಾರತಿ ಎತ್ತುವೆನು...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೇವು ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

 

ನಿನ್ನ ನಾನು ಬಿಡುವನಲ್ಲ ...ಎನ್ನ ನೀನು ಬಿಡಲು ಸಲ್ಲ...

ನಿನ್ನ ನಾನು ಬಿಡುವನಲ್ಲ ...ಎನ್ನ ನೀನು ಬಿಡಲು ಸಲ್ಲ...

ನಿನ್ನ ನಾನು ಬಿಡುವನಲ್ಲ ...ಎನ್ನ ನೀನು ಬಿಡಲು ಸಲ್ಲ...

ರನ್ನ ಮೂರೂತಿ ವಿಜಯ ವಿಠ್ಠಲ...ರನ್ನ ಮೂರೂತಿ ವಿಜಯ ವಿಠ್ಠಲ......

ರನ್ನ ಮೂರೂತಿ ವಿಜಯ ವಿಠ್ಠಲ...ವಿಠ್ಠಲ... ವಿಠ್ಠಲ...ವಿಠ್ಠಲ...

ರನ್ನ ಮೂರೂತಿ ವಿಜಯ ವಿಠ್ಠಲ...

ಕೇಳೋ ನಿನ್ನ ಭಕ್ತನ ಸೊಲ್ಲ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

ನಾದಮೂರ್ತಿ ನಿನ್ನ ಪಾದ...ನಾದಮೂರ್ತಿ ನಿನ್ನ ಪಾದ...

ಮೋದದಿಂದ ಭಜಿಸುವೇವು ...

ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ...

ವಾಸಮಾಡೋ ಶ್ರೀ ಹರಿ...  ವಾಸಮಾಡೋ ಶ್ರೀ ಹರಿ...

 

Rating
No votes yet