ಹರಿಯ ವಧು ಯಾರು?

ಹರಿಯ ವಧು ಯಾರು?

ಪ್ರೀತಿಯ ಗೆಳೆಯರೆ

ನಮ್ಮ ಪ್ರೀತಿಯ ಹರಿಪ್ರಸಾದ್ ನಾಡಿಗ್ ಇಂದು ತಮ್ಮ ಪ್ರಿಯ ಗೆಳತಿಯ ಜೊತೆ ಬಾಳ ಬೆಳಕಾಗುವ ಆಸೆಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬುದು ಖಚಿತ ಮೂಲದಿಂದ ತಿಳಿದು ಬಂದಿದೆ. ನಮಗೆಲ್ಲರಿಗು ಸದ್ಯದಲ್ಲಿ ಮದುವೆ ಊಟ ಖಚಿತ ;) 

http://www.facebook.com/hpnadig?ref=nf

http://twitter.com/hpnadig

ಹರಿಯ ಮನಗೆದ್ದ ಆ ವಧು ಯಾರೆಂಬ ಕುತೂಹಲ ನನ್ನಲ್ಲಿ.

ಪ್ರಿಯ ಗೆಳಯ ಹರಿಗು ಅವರ  ಮನದನ್ನೆಗೂ ವಿವಾಹ ನಿಶ್ಚಿತಾರ್ಥದ ಶುಭಹಾರೈಕೆಗಳು

ಇಂತಿ ನಿಮ್ಮ ಪ್ರೀತಿಯ

ಸಂದೀಪ ಕುಮಾರ ಶೆಟ್ಟಿ

Rating
No votes yet

Comments