"ಬುದ್ಧಿ-ಭಾವ"

"ಬುದ್ಧಿ-ಭಾವ"



ನೋಯಿಸುವ  ಮನ ಮೂರ್ನಾಲ್ಕಿರಲು
ಹಂಬಲಿಸುವ ಮನಗಳು ಹತ್ತಾರು

ಹತ್ತಾರು ಮನಗಳ ಭಾವ ಬೆರೆತಾದ ಮೇಲೆ ಇನ್ನೇಕೆ ಬೇಕು ಸ್ವರ್ಗ
ಮೂರ್ನಾಲ್ಕಕು ಮನಗಳ ಕುಹಕವಿಲ್ಲಿರಲು ಮತ್ತೆಲ್ಲಿಯ ನರಕ

ಮೂರ್ನಾಲ್ಕು ಮನಗಳಲಿ ಬುದ್ಧಿ
ಹತ್ತಾರು ಮನಗಳಲಿ ಭಾವ

ಬುದ್ಧಿ-ಭಾವ ಮಿಲನ
ಅದುವೆ ಜ್ಞಾನ ಕಾಣ್ಮೆ










 

 


 


 


 














Rating
No votes yet

Comments