ಯೂನಿನಾರ್ ಕಂಪನಿಯಿಂದ ಒಂದು ನಿಮಿಷಕ್ಕೆ ಒಂದು ಪೈಸೆಗಿಂತಲೂ ಕಡಿಮೆ ದರದ ಸೇವೆಯೇ?
ಇಂದು ಆರಂಭವಾಗಿರುವ ಯೂನಿನಾರ್ ಎಂಬ ಜಂಗಮ ದೂರವಾಣಿ ಸೇವಾ ಕಂಪನಿಯ, ವಿವಿಧ ದರಗಳು ಹೀಗಿವೆ:
ಸ್ಥಳೀಯ ಕರೆಗಳು ೦.೨೯ ಪೈಸೆ / ನಿಮಿಷ
ರಾಷ್ಟ್ರೀಯ ಕರೆಗಳು: ೦.೪೯ ಪೈಸೆ/ ನಿಮಿಷ
ಅಂದರೆ ಒಂದು ನಿಮಿಷಕ್ಕೆ ಒಂದು ಪೈಸೆಗಿಂತಲೂ ಕಡಿಮೆ ದರವೇ?
*ಸ್ಥಳೀಯ ಸಂದೇಶ : ೦.೧೦ ಪೈಸೆ ಪ್ರತಿ ಸಂದೇಶ
*ಮೊದಲ ಸ್ಥಳೀಯ ಸಂದೇಶಕ್ಕೆ ೦.೯೯ ಪೈಸೆ.
೦.೧೦ ಪೈಸೆ ಅಂದರೆ ಒಂದು ಪೈಸೆಯ ಹತ್ತನೇ ಒಂದು ಭಾಗ ಅಲ್ಲವೇ?
ಈ ಲೆಕ್ಕಾಚಾರದ ಪ್ರಕಾರ ಒಂದು ರೂಪಾಯಿ ಹಾಗೂ ಒಂದು ಪೈಸೆಗೆ ನಾವು ೧೦೦೧ ಸಂದೇಶಗಳನ್ನು ಕಳುಹಿಸಬಹುದೇ?
೧೦೧ ಪೈಸೆಗೆ ೧೦೦೧ ಸಂದೇಶಗಳು?
-ಆತ್ರಾಡಿ ಸುರೇಶ ಹೆಗ್ಡೆ.
http://www.uninor.in/uninorplans/Pages/simpletariffplans.aspx
Rating
Comments
ಉ: ಯೂನಿನಾರ್ ಕಂಪನಿಯಿಂದ ಒಂದು ನಿಮಿಷಕ್ಕೆ ಒಂದು ಪೈಸೆಗಿಂತಲೂ ಕಡಿಮೆ ...