ಮುಂದೆ?

ಮುಂದೆ?

ಬರಹ

  ಅಂದು ನಿಕ್ಸನ್ ಆಡಳಿತದಲ್ಲಿ
  ಸ್ವಯಂಕೃತಾಪರಾಧ;
  ವಾಟರ್‌ಗೇಟ್.
  ಇಂದು ಒಬಾಮಾ ಔತಣಕೂಟದಲ್ಲಿ
  ಸೆಕ್ಯುರಿಟಿ ವೈಫಲ್ಯ;
  ಕ್ರ್ಯಾಷ್‌ಗೇಟ್.
  ಮುಂದೆ?

  ಮುಂದೆ,
  ಅಮೆರಿಕಾ ಎಂಬ,
  ಪೆಟ್ಟು ಕೊಡೋ ದೊಡ್ಡಣ್ಣನಿಗೆ
  ಅನ್ಯದೇಶಗಳೆಂಬ,
  ಪೆಟ್ಟು ತಿಂದಿರೋ ಪುಟ್ಟ ತಮ್ಮಂದಿರಿಂದ
  ತಿರುಗೇಟ್!