ಕಲೆಗಾರ

ಕಲೆಗಾರ

ಆತ ಮಾತುಮಾತಿಗೂ ಹೇಳುತ್ತಿದ್ದ


’ನಾನೊಬ್ಬ ಶ್ರೇಷ್ಟ ಕಲೆಗಾರ...’


ನೋಡಿದಾಗ ಆತನ ಕಲೆ ನನಗನ್ನಿಸಿದ್ದು


ಕಲೆಗಾರನಲ್ಲ ಈತ,ಕೊಲೆಗಾರ..!


 


 


(ಅದ್ಯಾಕೋ  ಹತ್ತು ಪದಗಳಿಲ್ಲದೆ  ಬ್ಲಾಗ್ ಸೇರಿಸುವುದಿಲ್ಲ ಎ೦ಬ೦ರ್ಥದ ಸ೦ದೇಶ ಬರುತ್ತಿದೆ ಯಾಕೋ ಗೊತ್ತಿಲ್ಲ.ಈ ಹನಿಯಲ್ಲಿ ಹತ್ತು ಪದಗಳಿಲ್ಲವೇ)


 

Rating
No votes yet